ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಪದ್ಯಸಾರ ಜ ಲರೆಲ್ಲಂ ವಿಕಚಾತನೀಸುವ ವಿಳಾಭ್ಯವಾಕಜ್ವಲಾ | ಚಲ ವ ವುಜಮೆಲ್ಲಮಿಂದ್ರಮಣಿಂದಂ ಲೋಕವೆಲ್ಲಂ ತಮಂ ||೨೦|| ಕಂ|| ಉಂಟಲ್ಲೆಂಬೀ ಯೆರಡು | ಗಂಟಂ ಪರಿಹರಿಸಿ ಮೂರನೆಯ ಪೊಸವಗೆಯಂ || ಗಂಟಿಕ್ಕಿ ನಿಕ್ಷಿಶೇಷದೊ | ೪೦ಟಿಪುದೀಜಗಮನವಮ ತಿಮಿರಾತಂ logo ಕಂ|| ದಿನಮಣಿಯನಅಸಲೆಂದಜ | ನೆನಿತಾನುಂ ತುಳ್ ಪರಿವ ಜಲಧಿಯ ಜಲಮಂ | ದೆನೆ ಕರ್ಗಲೆ ತಳ್ಳಿರೆ | ಯನುಕರಿಸಿತು ನೊರೆತು ಸಿರಿಯ ನೋಡನುಡುನಿಕರಂ ॥ool ಚಂ|| ಚಟುಲತನಸ್ಸನಹಮನಿಸಗ್ಗದ ಪೆರ್ದೆರೆ ಪಾಕ ತಾರೆಗಳೆ || ಸ್ಪುಟತರಮಾಗೆ ನೋಡಲಮರೇಂದ್ರನಲರ್ಟಿದೆ ಕಣ್ಣಳಂತೆವೋಲಿ | ನಟಪೊಡೆ ನಾಡೆ ಮೂಡದೆಸೆವಣೆ ಅನಿಂ ನೆಲೆಸಂಚಯೆಂಬ ಗೂ | ವಟದೆರೆ ಜಾಜಿ ತಂಬುವರೆದೊಯ್ ಸಳಚ್ಚನ ವಿಚಿತನ್ನೆಗಂ ||೧೩|| ಎಸೆದುದು ಸಂಜೆಗೆಂಪೆನಿಪ ಕಾವನ ಚೂಳಿಯು ದಳ ದಾಖೆಗ| ಮುಸುಕುವ ದರ್ಬೆನಿಡುವ ಬಇತುಪಾಕದೆ ಧೂಮವರ್ಬುಗಂ | ಮಿಸುಸಲೆ೦ಬರಲ್ಲ ಣೆಗೆ ಮುಟ್ಟಿದ ಕಲ್ಲೆರ್ದೆವಳೊಡ್ಡನಾ | ರ್ದಿನಿ ಯುರಿಗೊಂಡು ಪೊಣವ ಪಿರಂಗಿಯ ಗುಂಡೆನೆ ಚಂದ್ರಮಂಡಲ|| ಮು|| ಅಲರ್ನಿಲ್ಲಂ ಮುಳಿದೆಂಬುಜಾತಶರಮಂ ಕೂರ್ಗೆಯು ಮೂಲೋಕಮಂ | ಗೆಲಲ ರ್ಬೆಟ್ಟು ತೆರಳಿನಂ ಮಘವದಾಶಕನೆ ನಕ್ಷತ್ರಸಂ || ಕುಲಲಾರವು' ಕರಂ ತಳಿದು ಜೀವಜೀವಸಂರಾವವುಂ | ಗಲಗನ ಬೆರಸಿತ್ತು ವಾರತಿಯ ಚೆಂಬೊಂದಟ್ಟೆಯೋ ಚಂದನೋ ||ox! ಚಂ|| ಸ್ಮಿತವಖದೊಳೆ ಮಹೋನ್ನತಿಯನಾಂ ತುದಯಾಚಲಕ್ಸಂಗವೆಂಬ ವಾ| ರತಿ ಕುಡೆ ತಳ ಮೆದ್ದವರ ಬಿಂದುಗಳಂದದೆ ಸಂದ ತಾವಕ | ತತಿ ಪೊಗರೇಜಿ ಸಂಧ್ಯಚಿವ ಅಭಾಸುರ ನYಜಾನಕೀ || ಪತಿ ತಳದಿರ್ಪ ಬೈತಲೆಯು ನುಣ್ಮಣಿಯಂತೆಸೆದ ಚಂದ್ರವಂ ||೬|| ಮ|| ಜನತಾಹ್ಲಾದಮನೀವುದಚ್ಚರಿಯ ಚಂದು- ಶಿಷ್ಟಕಾಂತಾನುರ” | ಜನವಂ ಮಾಲ್ಪುದು ಪೆರ್ಚೆ ರಾಜ ನಮಳಶ್ರೀಕಾಂತನಾಗಿರ್ಪುದು |