ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 13. ಜೈತ್ರಯಾತ್ರೆ. ಈ ಜೈ ತುಯಾತ್ರೆಯನ್ನು ಮಾಡಿದವನು ಪದ್ಮರಾಜನ ಮಗನಾದ ಮಹಾ ಪದ್ಮನೆಂಬ ಯುವರಾಜನ್ನು, ಈ ಕಥೆಯು 19ನೆಯ ತೀರ ಕರನಾದ ಪ್ರಶ್ನವಂತನ ಪುರಾಣದಲ್ಲಿರುವುದು ಇದನ್ನು ರಚಿಸಿದ ಮಹಾಕವಿಯು ಗುಣವರ್ಮನು. ಈತನು ಜೈನನು, ಈ ಕವಿ ಚಂದ್ರನ ಧಾಷ್ಟಕವನ್ನೂ ಬರೆದಿರುವನು, ಈತನ ಬಂಧವು ಸೌಢವಾಗಿಯೂ ಶಬ್ದಾಲಂಕಾರಭುತವಾಗಿಯೂ ಇದೆ. ಈತನ ಪೋಷಕನೇ ಶಾಂತಿವರ್ಮಪ್ರಭು ; ಗುರುವೇ ಮುನಿಚಂದ್ರನು. ಈತನು ಸುಮಾ ರು ಕ್ರಿ. ಶ. 1235 ರಲ್ಲಿದ್ದನೆಂದು ತೋರುತ್ತದೆ ಈತನಿಗೆ ಗುಣಾಬ್ಬವನಕಲ ಹಂಸ, ಕವಿತಿಲಕ, ಕಾವ್ಯಸನ್ನಳಾರ್ಗವನ್ನಗಲಮ್ಮ ಎಂಬ ಬಿರುದುಗಳಿದ್ದುವೆಂ ದು ತಿಳಿದುಬರುತ್ತದೆ. ಪಪ್ಪದಂತ ಪುರಾಣವನ್ನು ಮೊದಲು ಗಣಧರಾದಿ ಮಹಾ ಮುನಿ ಸತ್ಕವೀಶ್ವರರು ವಾಂತಿವೃತೆಯ, ಅದನ್ನೇ ತಾನು ಕನ್ನಡನಾಡಿದಂತೆ ಯೂ ಹೇಳಿಕೊಂಡಿದಾನೆ. ಕಂ|| ಕನಕಾದ್ರಿಯನೆಳಸುವ ನೂ | ತನಚಂದ್ರಿಕೆಯಂತಿರೆಳಸೆ ದಶನದ್ದುತಿಗಳೆ || ಜನಪತಿಯಂ ನುಡಿದಂ ಮೇ || ಲ್ಲನೆ ಮುಕುಳಿತಕರಸರೋಜನಾಯುವರಾಜಂ 1oF ಮ|| ಪೊಡರ್ವತ್ಯುತರಾಜವಂಶವನಮಂ ನಿರ್ಮೂಲಿಸಲೆ ಪೋಪಮೆ ಬೊಡದ ಮನ್ನಮೆ ನಿಮ್ಮ ವಿಕ್ರಮದ ವತ್ನಿ ಜ್ವಾಲೆ ತಳ್ಳಿರ್ದುದಾ | ಪಡಿವಾತಿರ್ಕೆ ಭವತ್ಪ ತಾಪಕಥೆಯಂ ಪತ್ಯಂತಭೂಚಕುಮೊಳಿ | ಬಿಡೆಕೇಳ್ಳಾಗುಹಮಾನುಗ್ರಹಿಪುದೆನ್ನ ಜೀವ ಕಾರುಣ್ಯದಿ೨೬೦|| ವ|| ಎಂದು ವಿನಯೋಕ್ತಿಯನೆ ಮುಂದಿಟ್ಟು ನುಡಿಯೆ. ಮ|| ವಿಹಿತಂ ಕ್ಷತ್ರಿಯನಂದನಂಗೆ ದಿಟಮೆಂತುಂ ನೀತಿಯೊಳೆ ದುನಿ। ಗ್ರಹ ಶಿಷ್ಮಪ್ರತಿಪಾಲನಂಗಳದಲಿ ನಿನ್ನು ವ್ಯಮಂ ಮಾಣಿಪಾ|| ಗುಹಮಂ ಪುಟ್ಟಿಸುವಂತಾಟಲು ಬಿಜಯಂಗೆಯ್ದು ಪ್ರಕೆಯ ನೀಂ ಮಹಾ ! ಮಹಿಪಶ್ರೀಗೆಡೆಯಾಗಿ ವಿಶ್ರುತಜಯಶ್ರೀಯಂ ಯಶಶ್ರೀಯುವ ||೨೬೧|| ವ|| ಎಂದು ಬೀ ಅನ್ನೊಡಲೊಡಂ ಆತ್ಮ ಭವನಕ್ಕೆ ಬಿಜಯಂಗೆಯು 'ಶುಭವು ಹೂರ್ತದೊಳೆ,