ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಪದಸಾರ S ಬರಮಾತರಿಶ್ವನನುಗತ | ಮರುತಂ ಮತ್ತೇಭಕರ್ಣ ತಾಳಸಮಾರಂ ||೧೭೪|| ಮ|| ಹಯಲಾಲಾದಳವುಂ ಮದ್ಭವದಮೂತ್ರಾ ಸಾರಮುಂ ರೇಣುಸಂ| ಚಯಮಂ ಮಚ್ಚೆ ಸಿ ಮುಂದುಗಾಣಿಸಿತು ಮುಗ್ದಾಲೋಕವಾಗಿರ್ದ ಸೇ | ನೆಯನಧ್ಯಾನದೊಳಂತದೇನನಿತಂ ಮಣ್ಣಿರ್ದುದೇ ದಾನಲೀ | ಲೆಯುಮಂ ನೋ ವಿಯಚ ರರ್ಗೆ ತೆಲಿಪಂ ಮಾಡಿತ್ತು ಕಣಾ ರ್ವಿನಂ || ವ|| ತದನಂತರಂ. ಚಂ|| ಬಳೆದುದೊ ಭೂತಳಂ ಸುರಿದುದೋ ನಭ ವಿಾಂದುದೊ ದಿಕ್ಕಟಂ ಬಳ೦|| ಗಳನೆನೆ ಪರ್ವಿದಾಪಡೆಯ ತೊಟ್ಟಟೆಯಿಂ ಗಿಡು ಬಳ್ಳಿ ಭೂರುಹಾ | ವಳಿ ಪೊದಹಳ ಬುಡವಿ ಪೆರ್ವಯಲಾಯ್ತು ನದೀನದೌಘ ವಾ | ಗಳೆ ಬಹುಗಂಪಲಾಯ್ತು ಕುಣಿಯುಂ ತೆವರುಸಮುವಾಯ್ತದೆ, ಉ೦11೦೭4!! ವ| ಅಂತೆ ಬರ್ಸ ವಿಕ್ರಮವಿನೋದನೆರವನಾಹ್ಮಗುಪ್ತಚರರಿಂದ ಮ ದು ಕೆಲದ ನೆಲದ ಮಂಡಳಿಕವರ್ಗವೆಲ್ಲ ಮಲ್ಲಲ್ಲಿ ತಲ್ಲಣಿಸಿ, ಚಂ|| ಬಗೆಯದಿದಿರ್ಚಿ ಸಾವುದು ಮರುಳನ ಮುಳ್ಳುದ ನಿತ್ತು ತೆತ್ತು ಕೈ |

  • ಮುಗಿದು ಬರ್ದುಂಕುವ ಹರಣವುಳ್ಳಡೆ ಹಾಡಿ ಯಣಿ ಬರ್ಪುದೊ

ರ್ಮೆಗೆ ತಲೆಸುತ್ತುವೋಗಿ ತಲೆಯಿರ್ದೊಡೆ ಸಾಲದು ಕಾದಿ ಸತ್ತೊಡೆ | ತ್ತು ಗುಮೆ ಸಮಸ್ತವಸ್ತುತತಿ ಸಾವುದೆಖಿಂ ಸರಿಪೋಗಲಾಗದೇ ||೦೭೭|| ಚಂ|| ನಯವಿದು ನಮ್ಮ ನಾಡ ಗಡಿಯಂ ಪುಗದಲ್ಲಿ ಬಂದು ಮುತ್ತ|| ಲ್ಲಿಯೆ ಬೆದಟ್ಟಿ ಸಂಹರಿಸದಲ್ಲಿಯೇ ರಾಜ್ಯಮಟ್ಟು ಕೊಳ್ಳದ | ಲ್ಲಿಯೇ ಬೆಸಕೆಯ್ಮೆಂದು ನಿಜಸಾರಧನಂಗಳ ನಟ್ಟಿ ಮುಂದೆ ಭೀ || ತಿಯನಿದಿರ್ವಂದು ಕಂಡ ರಸುವಿಟ್ಟವರೇನುಚಿತಪ್ರವೀಣರೋ ||೨೩vil ವ|| ಅಂತವರ ಸದ್ಭಾವಮಂ ಕೈಕೊಂಡು ಉಟೆದರಿವುಮಂಡಲಕ್ಕೆ ನಡೆದು ಮ| ಅನತಕ್ಷತ್ರಿಯರೊತ್ತುಗೊಂಡ ಗಿರಿದುರ್ಗ ಕ್ಯುಗ್ರವಾಗಿ ಕಾ | ನನದುರ್ಗಕ್ಕೆ ಮಹಾದವಾಗ್ನಿ ಜಲದುರ್ಗ ಕುರ್ವಿದೌರ್ವಾಗ್ನಿ ವಾ | ವತಿ ನದುರ್ಗಕ್ಕೆ ಹಾಯಾಗ್ನಿ ಯೆನೆ ತನ್ನು ದೃವ್ವ ತಾನಾಗ್ನಿ ನೀ | ಜೈನಸುಂ ಪರ್ವಿ ಬಿಗುರ್ವಿಸಲಿ ನೃಪಸುತಂ ವಿಕಾಂತಮಂ ತೋದ೦|| ವ|| ಉಗಿದುದೂತರ ಮೊತ್ತಮಂ ತರಿದು ಗೆಲ್ಲಂಗೊಂಡು ವೃಂದಂಗಳಂ | ಸೆಖೆಗೊಂಡುಟ್ಟುದನೀು ಕಂಡು ಬಳಮಂ ಬೇಕೂಂಡು ದುರ್ಗಂಗಳಂ!