ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 14. ಚಾರದತ್ತಚರಿತ್ರಂ. ಈ ಚಾರದತ್ತನ ಕಥೆಯನ್ನು ಕರ್ಣಪರನೆಂಬ ಕವಿಯು ರಚಿಸಿದ ನೇಮಿನಾಥಪುರಾಣವೆಂಬ ಚಂಪೂಗ್ರಂಥದಿಂದ ತೆಗೆದು ಬರೆದಿದೆ. ನೇಮಿನಾಥನು 22ನೆಯ ತೀರ್ಥಕರನು ಕರ್ಣಪಾನ ಮಾಳವೀಮಾಧವ ವೀರೇಶಚರಿತ ಎಂಬ ಬೇರೆ ಎರಡು ಗ್ರಂಥಗಳನ್ನೂ ಬರೆದಿರುವಂತೆ ತಿಳಿಯಬರುತ್ತದೆ. ಈತನು ಮತ ದಲ್ಲಿ ಜೈನನ್ನು ಈತನಿಗೆ ಕರ್ಣನ, ಕಸ, ಕಣ್ಣಮಯ್ಯ, ಕನ್ನಮಯ್ಯ, ಕಣ್ಣವು ಎಂಬ ನಾಮಾಂತರಗಳಲ್ಲಿ ಅಲ್ಲಲ್ಲಿ ದೊರೆಯುತ್ತವೆ. ಇದಲ್ಲದೆ ಈತನಿಗೆ ಪರಮಜಿನಮತಕ್ಕೀರನಾರಾಶಿಚಂದ್ರ, ಭವ್ಯವನಜವನಮಾರ್ತಾಂಡ, ಸಹಜಕವಿತಾ ರಸೋದಯ, ಎಂಬ ಬಿರುದುಗಳಿದ್ದಂತೆ ತಿಳಿದುಬರುತ್ತದೆ. ಈತನ ಕಾಲವು ಸರಿ ಯಾಗಿ ತಿಳಿಯದು; ಸುಮಾರು ಕ್ರಿ. ಶ 1140ರಲ್ಲಿ ಇದ್ದನೆಂದು ಊಹಿಸಲಾಗಿದೆ. ಈ ಕವಿಯು ಬಂಧವು ಲಲಿತವಾಗಿಯೂ ಸುಬೋಧವಾಗಿಯೂ ಇದೆ, ಚಂ|| ಬಗೆಯಲಿದೆಂಗದೇಶವಿದಯೊಳೆ ಸಲೆಸಂದ್ರದ ಚಂಪೆಯೆಂಬುದೀ | ನಗರಮಿದಂ ನೃಪಂ ವಿಮಳವಾಹನ ಭೂಭುಜನಾನಿಲ್ಲಿ ವೈ | ಶೃಂಗಣವಿಶಿಫ್ಟ್ನಿರ್ಪನಭಯಂ ವಿಭುಮಾನಿತ ಭಾನುವತ್ರನಾ || ತಗೆ ನಿಜಭಾ ದೇವಿಲೆಯವರ ಸುಖಮಂ ತಳೆದಿರ್ದ ರಿರ್ಪಿನಂ ||೨vX|| ವ|| ಅಂತಿರ್ಪುದುಮಾದೇವಿಲೆ ಯೊಂದುದಿನಂ ಕನಸಿನೊಳೆ ಚಾರಣಕ್ಕೆ ತನಗೆ ಮಾಣಿಕನನಿತ್ತುದಂ ಕಂಡೊಸೆದಿರೆ ಕೆಲವಾನಂದಿವಸಕ್ಕೆ ಗರ್ಭವಾಗಿ ನವಮಾಸಂ ನೆಡೆದ ) ಮಗಂಬಡೆಯೆ, ಕಂ|| ಪುತ್ರನಕಾರಣರೀಯ೮ || ಪೆತ್ತೆಂ ನಾಮಿಾಕುಮಾರನಂ ಪ್ರಥಿತಯಶೋ || ವಿನ ನದಬಿಂದೀ ವಿಭು || ಗುತ್ತಮಮಿದು ಚಾರದತ್ತನೆಂಬಭಿಧಾನಂ ||ov೬ || ವ|| ಎಂದು ಹೆಸರನಿಟ್ಟೋಸಗೆಯಂ ಮಾಲ್ಪ ದುಂ ಕೆಲವಾನುಂ ಕಾಲದಿಂ ಚಾರದತ್ತ ನಕ್ಷರಾದಿ ಕಳಾಕಳಾಪದೊ ಳತಿಪರಿಣತನಾಗಿ, ಕಂ|| ಪರದಂ ಮೊದಲಂ ಬೇಡೋಡೆ | ಪರದನೆ ಶೂರತೆಯನಪ್ಪುಕೆಯುಂ ಮತ್ತಂ || ನೆರಮಂ ಪಾರ್ವೊಡೆ ಶರನೆ | ಪರಮಾರ್ಥಂ ಸ್ಯಾರ್ಥಪರನವಂ ಪರಹಿತನೇ Mov೭||