ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 58 ನಿರುಪಮನಂ ನುಡಿದಾಗ 1 ಸರೊಪ್ರಮಾಂಪುಗುವೆನೆಂಬುದುಂ ಪಗಿವೆಂದಂ|೯೭|| ವ|| ಅಂತು ಚಾರದತ್ತ ಪುಗೆ ತಾಪಸು ಸಂತಸಂಬಟ್ಟೆಂದನೀನೇಣಂ ಪಿಡಿದೆ ಅದು ಬಕ್ಕಿ ಸೊರೆಯಗುಂಡಿಯೊಳೆ ರಸಮಂ ಮುಟ್ಟದೊಸರಿಸಿ ನೀಡುವುದು; ಮತ್ತಂ ನಿನಗೆ ನೀಡಿರದೆ ನೀಡಿದ ನೇಣಂ ಕೊಂಡು ದೃಢವಾಗಿ ಹಿಡಿದು ಬಾ ತೆಗೆದಪ್ಪೆ ನೆನಲಿಳಿದು ರಸಮನಾವತಾರ್ಗದಿಂ ತೆಗೆದು ನೇಣನಲ್ಲಾಡಿ......ಏರಿದು ಪೋಯಿಂ ನೇಣಬರವಂ ಕಾಣದೆ ಯಾ ಪುರಾಣಕೂಪದೊಳಾಸದವನೆ ಯಾ ಮಹಾ ಪುರುಷಂ ತನ್ನೊಳಿಂತೆಂದಂಮ|| ರಸಮಂ ತಾಸನೆನ್ನ ನಿಕ್ಕಿ ಪಡೆದಂ ಸೇವಾನದರ್ಕಕೆ ಚಿ೦ || ತಿಸುವೆ ನಿಶ್ಚಯದಿಂದ ನಾವು ದೊರಕೊಂಡಿರ್ದವರ್ಕಿಲ್ಲಿ ಭಾ | ವಿಸಲೆಂತುಂ ಸೆಂತೊಂದುಪಾಯಮಣಮಿಲ್ಲಿಮದರ್ಕಿನ್ನು ಸ | ಸನಂಬೆತ್ತು ಸಮಾಧಿಯಿಂದಸುವನೊಕ್ಕಾಪೊರ್ದುವೆಂ ನಾಕವಂ || ವ|| ಅಂತು ಸಿಯೆಸೆ ತತ್ತೂಪಕನಿಕನೊರ್ವಲ ಆಸುವಂ ತೊಡೆಯ ವೇದ ಪೊಮಡುವುದಯವಿರ್ದದೆಂಬದು, ಕಂ|| ಎನೆ ಚಾರದತ್ತನೆಂದಂ | ನಿನಗಿಲ್ಲದುಪ ಯಮನಗದೆಂತಾದುದೊ ಹೇ || ಪೆನಲಾತನೆಂದನಣ ನೆ | ನಿನಗಾದೀನೋವು ಗೊರವನಿಂದೆನಗಾಗಲೆ |-೦ರ್೯ ವ! ಈ ಕೂಪಗೊಳಿರ್ದು ತೃಸಾಪರನೆ ರಸವಂ ನೀರ್ಗೆತ್ತು ಮೊಗೆಯಲೆನ್ನ ಕರಯುಗಂಗಳ ಕೊಳದಳಿದು ಬೀಳಲಿರ್ದುವು, ನಿನಗುಪಾಯಮಂ ಪೇಆಖ್ಯೆ. ಈ ರಸವರ್ನದ್ದೇಶವಪ್ಪುದು ಬಂದು ಕುಡಿದು ಪೋಪದು, ಅದಲಿ ಬಾಲಮಂ ಏಡಿದು ಪೋಗೆಂದು ಕಂಠಗತಸನಾಗೆ, ಚಾರದತ್ತನಾತಂಗೆ ಸವಾಧಿವಡೆವುದುಂ ಉಡು ಬಂದಾರಸಮಂ ಕುಡಿವುದು ವದಏ ಬಾಲಮಂ ಪಿಡಿದು ತೇಲುತ್ತುಂ ಪುಣ್ಯ ವಶದಿಂ ಪೊಡಿಮಟ್ಟುಮು|| ಇದುಚಿತುಂ ರಸಕೂಪದೊಳೆ ಪದಪಿನಿಂದಾ ಬಂದು ಪೊಕ್ಕಿರ್ಪುದೆ | ಇದಯಂ ತಾಪಸನಿಕ್ಕಿ ಪೋಗೆ ಪಿರಿದೊಂದಾಪತ್ತು ವೆತ್ತಿರ್ಪುದೆ || ತದೆಯೊಳೆ ಸದ್ದುಣನಿರ್ದು ಬರ್ಸ ತೆಅನಂ ಪೇಚೇತನುಂ ಸತ್ತುದೆ || ಅದು ಸಂಭಾವ್ಯಮೆ ಭಾವಿಸಲ್ಲ ಘಟನಂತಾ ಕರ್ಮನಿರ್ಮಾಪಣಂ ॥೩೦೦||