ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಪದ್ಯಸಾರ ಕಂಗಿ ಎಂದು ಸಮಭೂಮಿಯಂ ಭೋ ! ವಂದಿತನಂದೆ ನಡದು ಕಿಬಿದಂತರವಂ || ಮಂದರಧೈರ್ಯ೦ಪರಮಾ || ನಂದದಿ ನಾವನಧಿತೀರಮಂ ಸಾರ್ತಂದಂ ೩೦೧| ವ|| [ಅಂತು ಸರ್ತ೦ದು ಅಲ್ಲಿರ್ದೊಂದು ಕುಚುವವನೆ ಕಿರಿದಾನು? ಶಿಲೊಚ್ಚ ಯಮನೇಲಿ ನೋಳಿ ಕಾಯೋತ್ಸರ್ಗದಿನಿರ್ದ ಮುನೀಂ ದುರಂ ಕಂಡು ಮನಂಗೊಂಡು ಬಂದು, ಕಂ|| ಗುರುಭಕ್ತಿಪೂರ್ವಕಂ ಸಿ | ರ್ಭರಭಕ್ತಿಯಿನಂದು ವಂದಿಸಿರ್ಪುದುಮಾರ್ಗ | ವರಯೊf ಕೈಯನೆ ! ದುರುದಯೆಯಿಂ ಪರಸಿ ನಿರುಪವಾದರದೆಂದಂ ೩೦೦11 ವ|| ನಾವಂದಿನಮಿತಗತಿಗಳವು ; ಮಹಾ ಪುರುಸನಪ್ಪ ಚಾರದತ್ತನೆ ನೀನೆಂದು ಸಂಭಾಷಿಸುತ್ತಿಪ್ಪನ್ನಗು, ಮುಗಿ ಮೃದುಘಂಟಾಕಣನಂಗಳಿಂದೆಸೆವ ಸವ್ರತ್ನ ಪ್ರತಾನಂಗಳಿ೦ | ಪುದಿದೊಪ್ಪಿದ ವಿಮಾನವು ಪದೆಪಿನಿಂದಂದೇಯಿ ಬಂದಂ' ಮಹಾ | ಹೃದಯಂ ಬೇಕರನಾಪರಾಧಿಪತಿವೋಲೆ ಸಲ್ಲೀಲೆಯಿಂ ಸದ್ದು ಣಾ | ಸ್ಪದನಾಗಳ ನುತಸಿಂಹಕೇತು ಗುರುವಂ ಕಾಣ ಸದ್ಭಕ್ತಿಯಿಂ II೩೦೩|| ವ|| ಅಂತು ಪವನಪಥದಿನಿಟ ದುಬಂದಾ ಮುನೀಶ್ವರರ ಪದಕುಶೇಕರ್ಯಗಳ ನತಿಸೇವ್ಯ ದಿವ್ಯಾರ್ಚ ನಾ ನಿಚಯದಿನರ್ಚಿಸಿ ವಿನತನಾಗಿ ಕುಳ್ಳಿರ್ಪದಂ......... ಆ ಸಮಯದೊಳೆ, ಕಂ| ದೆಸೆ ಶಕ್ರಚಾಪದಿಂದಂ | ಮುಸುದುದೆನೆ ಪಂಚರತ್ನ ರಚನಾಭರಣ || ಪ್ರಸರಗಭಸ್ತಿಗಳಿಂ ರಂ | ಜೆಸೆ ಬಂದಂ ಕುಸುಮಶೇಖರಾಖಂ ದಿವಿಜಂ ||೩೦| ವ|| ಅಂತು ಬಂದು ಆದೇವಂ ದೂರವಿರ್ದಂತೆ ಮುನ್ನಂ ಪರೋಪಕಾರಮೇರು ವಿಂಗಡಿಗಿ ತದನಂತರಮವರಂ ವಂದಿಸಿದಂ, ಬಳೆಕಂ ಸಿಂಗಕೇತುವುಂ ಕುಸುಮ ಶೇಖರದಿವಿಜನು ಸ್ವಕೀಯಪರಿವಾರಸಮೇತಂ ಚಾರದತ್ತನೊಡನೆ ನಡೆದು ಚಂಪಾ ಪುರವನೆಯ್ದಿ ಬಹಿರುದ್ಯಾನದೊಳೆ ನಿಂದು ಚಾರದ ವಿಭು ಬಂದನೆಂದು ಆತ್ಮೀರು