ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಕರ 67 ಖಂಧುವರ್ಗಕ್ಕತತ್ಪುರೀವರನಪ್ಪ ವಿರಳವಾಹನಜನಾಧಿಪತಿಗಂ ನೇಮಿಸುವುದು ಮಾಜನಾಧಿನಾಥನೊಸೆದು, ಕಂ|| ಒಸಗೆ ಮಿಗೆ ಪಸರಿಸುತ್ತಿರೆ | - ದೆಸೆದೆಸೆಯೊಳೆ ಪೊಅಲನೆಯಿ ವಂದನಮಾಲಾ || ಪ್ರಸರಂ ಸರ್ಬಿರೆ ಬಂದಂ | ವಸುಧಾಧಿಪನಂದು ಚಾರದತ್ತಂಗಿದಿರಂ 1೩೦೫{!! ವ|| ಅಂತು ಬರ್ಪುದು ಮಾ ಭೂಪೋತ್ತಮಂಗೆ ಚಾರದತ್ತಂ ವಿನಮಿತೋತ್ರ ಮಾಂಗನಾಗಿ ಪರಕೆಯನಾಂತು ಆತ್ಮೀಯಬಂಧುವರ್ಗಕ್ಕೆ ಪ್ರಮೋದದಿಂ ಪುಣತ ನಾಗಿ ಪರವಶೀರ್ವಚವಲ ತಳೆದು ತದನಂತರ ವಿವಳವಾಹನವಹಿಶಾಳನು ಚಾರದತ್ತ ಪುರುಷೋತ್ತಮನುಂ ಪರಾಭಿಮುಖರಾಗಿ, ಮ। ಧರೆಯೊಳೆ ಭೂಚರಸೇನೆ ಸರ್ಟಿ ಬರೆ ಮೇಗೊರಂತೆ ವಿದ್ಯಾಧರ೮ || ಬರೆ ನತ್ಯಂತ ವಿಯುತ್ತಳಂಬಡಿದು ದೇವವಾತವಾನಂದದಿಂ || ಬರೆ ತನ್ನ ಪುದಿದಂತು ಬಂದು ಪ್ರರವುಂ ಪೊಕ್ಕಂ ಮಹೋತ್ಸಾಹದಿಂ| ನಿವದ್ಧಿ ವಿಭು ಚಾರದತ್ತನೆಸೆಯಲಿ ಮಾಂಗಲ್ಯಸನಂ ೩೧l