ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 58 ಪದ್ಯಸಾರ 15. ಕಾನನ ವರ್ಣನೆ. ಈ ಕಾನನವರ್ಣನೆಯ ಮಂಗರಸನೆಂಬ ಜೈನಕವಿಯಿಂದ ರಚಿತವಾದ ಜಯನೃಪಕಾವ್ಯದಿಂದ ಉತವಾದುವು ಈ ಕವಿಯು ಹೊಯ್ಸಳದೇಶದ ಹೊಸ ವೃತ್ತಿಯನಾಡ ಮಧ್ಯದಲ್ಲಿರುವ ಧಾತುಪುರಿಯ ಅಥವಾ ಕಲ್ಲಹಳ್ಳಿಯ ಅಧಿ ಪನೆಂದೂ, ಯಾದವಾನ್ಯಯ ಮಹಾಮಂಡಲೇಶ್ವರ ಚೆಂಗಾಳ್ಯ ಮಹೀಪಾಲನ ಸಚಿವ ವಂಶದಲ್ಲಿ ಹುಟ್ಟಿದವನೆಂದೂ, ಮಾಧವಸುತನಾದ ವಿಜಯೇಂದ್ರನ ಮಗನೆಂದೂ ಇವನ ಗ್ರಂಥದಿಂದ ತಿಳಿಯಬರುತ್ತದೆ, ಈತನು ಪ್ರಭುರಾಜಂ ಎಂಬ ಬಿರುದನ್ನು ಪಡೆದಿದ್ದನು. ಈತನು 15ನೆಯ ಶತಮಾನದ ಅಂತ್ಯಭಾಗದಲ್ಲಿಯ 16ನೆಯ ಶಕಾಬ್ಬದ ಆದಿಭಾಗದಲ್ಲಿಯ ಜೀವಿಸಿದ್ದನೆಂದು ತಿಳಿದುಬರುವುದು, ಈ ಕವಿ ಯಿಂದ ರಚಿತಗಳಾದ ಇತರ ಗ್ರಂಥಗಳು ನೇಮಿಜಿನೇಶಸಾಂಗತ್ಯ, ಸಂಯುಕ್ತ ಕೌಮುದಿ ಪ್ರಭಂಜನಚರಿತೆ, ಶ್ರೀಪಾಲಹರಿ ಪಾಕಶಾಸ್ತ್ರ, ಈ ಕವಿಯ ಬಂಧವು ಲಲಿತವಾಗಿಯ ಹೃದಯಂಗಮವಾಗಿಯೂ ಇದೆ. ಪರಿವರ್ಧಿನಿಷಟ್ಟದಿ, ಎರಲೆಯ ಬೀಡೆಕ್ಕಲನ ಕೊಟಾರಂ || ಕರಡಿಯ ಕಟ್ಟ ಕಡವರ್ಯ ಚಮರಿಯ || ಹುರಮೆಂಟಡಿಯ ಹೊಲೆ ಕಾಟಯ ಕೊಟ್ಟಂ ಖಡ್ಗ ಯ ಪ || ಅರಸುಮಿಗದ ಪಟ್ಟಣ ಮಾನೆಯಮಟ | ವೆರಲುಣಿಗಳ ನೆಲೆವನೆ ಯೆನಲತಿ ಬಂ | ಧುರವಾದುದು ಭೀಮಾರಣ್ಯಮಗಣ್ಯಮೃಗಾಳಶರಣ್ಯಂ ೩೦೭ || ಸುಜ್ಜಿಲರಳಿ ಸಾಗಡೆ ಯುದಿಸಂಪಗೆ || ಬೆಜ್ಜಲು ಬೆಳವ ಬಿದಿರ ಬೇವರಿರ್ಟಂ || ಸಜ್ಞರಸ ಕರಂಜೆಗೆ ಯರನೇಲyಲೆ ಮುಟ್ಟುಗ ಮ || ಕಜ್ರ ಕಕ್ಕೆ ಕಡವ ಮೊಳಗು ನವಿ | ಜೆ ಗಲಕೆ ಸಸಿನೇಸು ಬೆಳಗಿಗೆ | ವೆಚ್ಚಗುಡದೆ ಬೆಳದಿರಲಾ ಬಿಂಜಂ ಭೀಕರತರವಾಯ್ತು ||೩೦|| ಮರೆವೊಕ್ಕ ಮಹಾತಮಮಂ ಕೊಟ್ಟೋಡೆ | ಕೊಯತೆಯೇನುತುವದನರೆಯುಟ್ಟುವ ಪಗ | ಲೆಯನ ಫಲಗದಿರ್ಗಳ ಕೊರಲಂ ಪಿಡಿದೊವದೆ ತಾಂ ತಗುಳ ||

  • ಜ.