ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ಪದ್ಯಸಾರ ತೆಅನೆನೆ ತಾರಾಪಥಮಂಡಲಮಂ | ನೆಟ್ ಪಂದರಿಸಿ ಬೆಳದ ನವತರುಗಳ | ತುಣಗಿದ ತೂಂಬಿನ ಕೆಲವು ಕವಲ್ಲೊಂಬೊಪ್ಪಿದುವು ೩೦೯|| ಬೇರಿಂ ಮುನ್ನ ವೆ ಪಾನಂಮಾಡಿದ || ನೀರಿಂ ತನ್ನೊಡಲೊಳಿ ತೀಪಿದ ಹಸಿ | ತೀರದೆ ಬಾಕುಳಿತನದಿಂ ಬಾನ ಪೊದೆಯ ಬಂಧುರಮಪ್ಪ ||| ವಾರಿಯವದೆ ತನ್ನಯ ಕೊನೆಯಿಂ|| ಪೂರಿಸಿ ಯುಣಬೇಕೆನುತ ಪರಿವವೋ೮ || 'ತಾರಾಪಥಮಂ ತವೆ ಚುಂಬಿಸಿದುವು ತದನತರುವಿತತಿ | ೨೩೧o! ಕರಡಿ ಕಡವೆ ಕಾಡೆಮ್ಮ ಸೊಣಗ ಮೊಲ | ಮರೆ ಮೂಗರಿ ಕೊರಂಗಿ ದಳಿಲು " || ಕೈರಿ ಕೊಲಿವ ಮುಸು ಸಾರಗ ಅಡು ನೆಕ್ಕಲ ಕಪಿ ಪಂಡಿ || ನರಿ ಹುಲಿ ಯುಡು ತರುವಂಗಿ ಚಮರಿಮಿಗ || ವೆರಲುಣಿ ಯಾನೆ ದುರಸುಮಿಗ ವೆಂಟಡಿ || ಯೆರಡುತಲೆಯಪಕ್ಕಿಯಿ ನೊಪ್ಪಿದುದಾ ದಾರುಣಮಪ್ಪಡವಿ ೩೧೧॥ ನವಶಾಖೆಯ ಕವಲೆಸೆವ ಠವಣೆಕೊಲೆ | ತವೆ ಸೊಗಯಿಪ ಪಲ್ಲವ ನಿಕುರುಂಬಂ || ಕವಳಿಗೆಗೆದರ್ದ ಲಸತ್ತು ಸ್ತು ಕಮೊದುವ ಮುಖಿಗಿಳಿಯುಳಿಯ || ನಿವಹಂ ವಟುಸಂತತಿ ಯಾಗಿ೦ || ದವನಿಜದುಪರಿಮದೊಳಗೆ ಕುಳಿತವುಸು | ವಿವಿಧನಿಗಮವೊದಿಪ ಗಡ್ಡದ ದೀಕ್ಷಿತ ನೆಂಬಂತಾಯ್ತು |೩೧|| ನಿಂಗಂ ಪೆತಿರಲಾ ಶಿಶುವಂ ತಾ | ಯಂಗದಿ ತಲೆಹೊಅಟುದಯಿಸ ಸಮಯಕೆ | ಮುಂಗಡೆ ಯೊಂದುಮತಂಗದ ಮಖಿ ಯಿರೆ ಕಾಣುತ ಕಡುಮೂಳಿದು | ಹಂಗಿನಿಯಾವೊಡಲಿಂದದ ನವಖಿತು | ತುಂಗಪರಾಕ್ರಮಿಗಳೆ ಕಿರಿದಾದೊಡೆ || ಪಿಂಗುವರೇ ತಮ್ಮ ಯ ಕೃತ್ಯವ ನವನೀಮಂಡಲದೊಳಗೆ |೩೧೩!