ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಪದಸಾರ ಚ ದೆ ಎರೆಯಂ ನುಂಗುವ ಪಣಿ ಯಾಷಣಿಯಂ | ಭರಿಕೆಯಿಂದ ಪಿಡಿವ ಮದಕರಿ ಯಾ | ಕರಿಯಂ ಕೊಲ್ಯ ಮೃಗೇಂದ್ರ ಮತ್ತಾ ಮೃಗಪತಿಯಂ ಸಿಬ್ಬಿ | ಶರಭಂ ಶರಭನನೆತ್ತುವ ಭೀಕರ | ವರಭೇರುಂಡವಗಂ ತದ್ವಿಪಿನದೊ || ೪ರೆ ಕಂಡಚ್ಚ ರಿವಟ್ಟಂ ವಿಕ್ರಮಕೌರವಭೂಪಾಲಂ |೩೧8 | ಭರದಿಂ ಬಿಸುನು ಸುರಿವಾನನ | ಮುರಿಯನುಗುತ್ತೋಲೆ ಮಗೆನ ಅಳ್ಳಯ || ನಿರದೆ ಕರಂ ಹೋಯ್ತುತ ಕುಕ್ಕುದ ಸಲಗಂ ತಿದಿ ಯೆನಲು | - ಉರವಣೆಯಿಂ ಮೊದಲೆಚು ಕೆಡಮಿಯೊಡ | ವರಿದಾ ಬಾಲಸಿಡಿದು ಬಾಗಿದ ವನ | ಚರನೊಪ್ಪಿದನದ ನೊರ್ಕೈಯಿಂದೊತ್ತುವ ಕಮ್ಮರನಂತೆ 1೩೧೫ |೩೧|| ಮುಂದೊಂದೆಡೆಯೊಳ್ ಮಂದೈಸಿ ಕರಂ | ನಿಂದು ತಮ್ಮುತ್ತಿರ್ವರುಮಂ ನೋವ್ರ ಪು | ೪ಂದಿಯರಂ ನೋಡುತ ನೃಪನಿರುಳ್ಳಣ್ಣ ಪೊಸಕತ್ತುರಿಯ || ಸುಂದರಿಯರೊ ನೀಲದ ನೀರೆಯರೋ ಇಂದೀವರಕುಸುಮದ ಕೋಮಲೆಯರೋ | ಚಂದದ ಹರಿಚಂದನದಬಲೆಯರೋ ಎನುತ ಕೊಂಡಾಡಿದನು ||೩೧|| ಕಾರಿರುಳ್ಳಣ್ಣದ ಮಯ ಕಾಳಿಂದಿಯು | ನೀರಂ ತೆಗ ತನುಚ್ಛವಿ ನವಕ || ಸ್ತೂರಿಯ ಪರಿಮಳಮಂ ಪೊಅಮಡಿಸುವ ತನು ತನುಸಾರಭ್ಯಂ || ಮಾರಮದೇವಮನೇಪ ಸುಗತಿ ಮ || ಯೂರಲಸಂಘದ ಸುಭಗತೆಯಂ || ದೂರೀಕರಿಪ ಕಬರಿ ಕಣೋ ದುವಾ ಬೇಡಿತಿಯರಿಗೆ |೩೧೬ ಕಾಡ ಕುಸುಮಮಂಜರಿಯಂ ಕಚದೊಳೆ || ಸೂಡಿ ಮಿಗದ ಗೋರೋಚನದಂ || ತೀಡಿ ತನುವಿನೊಳು ಬಿದಿರ ಬಸಿಲಿ ಗಜಕಂಭದ ಸೂಕರನ ||