ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 ಪದ್ಯಸಾರ ಕಂ|| ವಿಕಸಿತಕನಕಾಂಬುರುಹಾ | ಧಿಕರೇಣುಕರೇಣು ಸೂಸೆ ಸಂದುರವೆನೆ ಮ | ಸಕದೊಳೆ ರಂಜಿಸುತಿರೆ ಸಲಿ | ಲಕೇಳಿಯೋಳೆ ಲೀಲೆವಡೆದುದಾಸುಂಡಾಳಂ ೩೦೩|| ನವಯವನಲಕ್ಷ್ಮಿಯೊಳಾ | ಗೆ ವಿವಾಹಂ ತಿಳಕಮಿಟ್ಟವೋಲೆ ತಿಳಕೆಯದೋ || ಪ್ರುವ ಕತ್ತುರಿಯಂ ತೊಡೆದಂ | ತೆವೊಲರ್ಧಕಪೋಲೆ ಪುಟ್ಟದುದು ಗಜಪತಿಯೊಳೆ |೩೪| ಎರಡುಂ ಕಟಮ೪ಮಿಳಿತಂ | ಸರೋವರಂ ಸುರಿವ ಮದಜಲಂ ನದಿಯೆನೆ ಪು | ಸ್ಮರವರಕರಪ್ರಣಾ೪೦ | ಪರಿಕಳಿತಂ ನೀಳಗಿರಿಗೆ ದೊರೆಯೆನಿಸಿಕFo ||೩೫|| ಗಗನೋವ್ರ ತಗಜದ ಮದಂ || ಗಂಡಗಳಿತಪ್ರವಾಹವೆಸೆಗುಂ ಯಮುನಾ || ಪಗೆಯುಂ ಗಂಗೆಯವೋ೮ ತ್ರಿಪ | ಥಗೆಯೆನಿಸಿ ಪ್ರವಾಹಮಂ ತಾಳ್ಳಾವವೋಲಿ ೩೦೬ || ಆವಜ್ರಘೋಷದಾನಾಂ | ಭೋವಿಸರ ಪಟುಪವಾಹಭರದಿಂದಂ ವೇ || ಗಾವತಿಯೆಂಬೀಪೆಸರಂ || ಭಾವಿಸೆ ತತ್ಸಂಧು ತಳದುದೆನೆ ಪೊಗಟದರಾರಿ ||೩೭|| ಮ|| ಸು| ಮದಗಂಧಕ್ಕನ್ಯವನ್ಯದಿರದನತತಿ ಬೆನ್ನಿ ತ್ತು ಮತ್ತೆಲ್ಲಿಯುಂ ನಿ | ಇದೆ ಶಂಕೊದ್ರೇಕದಿಂದಂ ದೆಸೆಯ ಕಡೆವರಂ ಪೊದುವಾಶಾಧಿನಾಥ | ರ್ಗೆ ದಿಟಂ ವಾಹಗಳಾಗಿರ್ದುವೆನೆ ಪೆತೇಂ ವಜಘೋಷದ್ವಿಪೇಂದ್ರು ! ಕೈದಿರಾಂಪುನ್ನತ ಹಸ್ತಿಪುತತಿಯುಯಿಸುವುದಿಲ್ಲದಲೆ ನಾಡೊಳೆಲ್ಲಂ ||೩ov|| ಮ! ಮದಗಂಧಂ ಪುದಿದಿರ್ದ ಕುಂಜರಕುಟ್ಟತ್ತುಂಗಕ್ಕೆ ವೇಗಾವತೀ | ನದಿಗುತ್ಪಲ್ಲವ ಸಲ್ಲಕೀವನಕೆ ವನೈಭವುಜರಿ ಪೊರ್ದದಿ |