ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 63 ರ್ಪುಖಿ ನಿಪ್ಪ ತಿಪಕ್ಷರಾಜ್ಯಪದದೊಳೆ ತೇಜಸ್ವಿರಾಜಂ ಮನೋ | ಮುದದಿರ್ಪಂದದಿನಿರ್ಪುದಾ ವನಗಜಂ ನಾನಾವಿನೋದಪ್ರಿಯಂ ೩೦೯|| ಚಂ|| ಮದಜಳನೀಳಕಂಠಕಳಿತಂ ವಿಷಮಾನಳವಲೋಚನಂ | ಪದನತದಾನವಾರಿಗಿರಿಶಂ ಗಿರಿಜಾತವಿನೂತಕೇಳಿ ಕ || ಣೆ ದನಿದಶೋಭೆಯುಂ ಕುಡುತುಮಿರ್ಪುದು ನಾಗಶಿರೊವಿಭೂಷಣಂ || ವಿದಿತಗಜಾಸುರೇಂದ್ರನನೆ ಮರ್ದಿಸಲುಗನಿಭೇಂದ್ರನಾದವೋಲಿ ||೩೩೦|| ಕಂ|| ನೀಳದ ಕಂಠಿಕೆಯುಂ ತುಂ | ತಾಳ ಶಿರೋಮಣಿಗೆ ಕಟ್ಟಿದಂತಿರೆ ಚೆಲ್ಪo || ಪಾಳಿಸುತಿರ್ದುದು ಮಧುಕರ || ಮಾಳಾಶೋಭಿತವ (?) ನಿಬಂಧದಿನಾದಂ ||೩೩೧|| ವ|| ನದಿಯೊಳೆ ನೀಜಗಂಧಮಂ ಕಂಧದೊಳೆ ಕಸ್ತೂರಿಕಾಗಂಧಮಂ | ಹೃದಯಾನಂದನ ನಂದನಾಂತರದೊಳುವೈನ್ಮಾಳತೀಗಂಧವು | ಮದಗಂಧಂ ಗೆಲೆ ಗಂಧಚಾರಿಣಿಯಿನುನ್ಮತಾಳಿಸಂದೋಹಸಂ | ಮದಸಂಧಾರಿಣಿಯಿಂ ವಿರಾಜಿಸುತುಮಿರ್ಕುಂ ವಜ್ರಘೋಷದಿಪಂ ||೩೩|| ಕಂ|| ಕಟನಿಕಟೋತ್ರ ಟಮವದಿಂ | ಪಟುಮಧುಕರ ನಿಕರಮಧುರ ಝಂಕಾರರವಂ | ಪಟಪಟಪವೆನಿಸೆ ನೆರೆದು ಕ | ರಟ ಕರಿಣೀಗಣದ ಸೋಂಕಿನಿಂದೆಸೆದಿರ್ಕುo ||೩೩೩|| ಎಡೆಯುಡುಗದ ದಾನಿಗದ || ರ್ಕೆಡೆಯಯಿಯತೆ ಕೊಟ್ಟು ಮಾಣ್ಣ ಮಿಕ್ಕಗಜಂಗಳ | ಪಡಿಯಪ್ಪುವೆ ಪೇಟೆಂಬವೊ || ಲೆಡಗಿದಳಿರುತಿಯಿನಾಗಜಂ ಸೊಗಯಿಸುಗುಂ ||೩೩೪|| ಮಾತಂಗದಾನವಿಭವಂ || ಮಾತೇನಿನಿವಿರಿದದಾದೊಡಂ ಚೇತಸ್ಸಂ || ಪ್ರೀತಿಯನತಿವಿಮಳವಿ || ಜಾತಿಗೆ ಮಧುಪವ್ರಜಕ್ಕೆ ಮಾಲ್ಪುದೆ ಸಹಜಂ 11೩೩೫!! ಒದಗಿದ ಮದಜಲದಿಂ ತೀ | ವಿದನಗದಿಡುವುಗಳಳಯೇ ಮುಳುಗಿರೆ ಯಮುನಾ | 0