ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 67 ಅಜರಾಮರತ್ನಮಂ ತಾಂ | ಸೃಜಿಸುವ ವರಸಿದ್ದ ರಸಕೆ ದೊರೆಯಪ್ಪ ಸರೋ | ವಸಮುದಕಂಗಳ ತಾಳಂ | ನಿಜದಿಂದಂ ನೈಮಿಶಾವನದೊಳೆ ಸತತಂ ||ರ್೪ ಕಂದಫಲಾದಿಗಳಮೃತ || ಸಂದಿಗಳಾ ವನದೊಳಖಿಳಮುನಿಬ್ಬಂದಾ || ನಂದಮನಾಗಿಪುವನಿಶಂ | ಬಂದಿದಿರೊಳೆ ನಿಂದು ತೃಪ್ತಿಯಪ್ಪಿನೆಗಂ ದಲಿ ೩೫೦ ಮುನಿಷೇಮಧೇನುಶಿಶುಗಳ || ಮನಮೋಲಾ ಪುಲಿಯ ಕರಿಯ ಶರಭದ ಮೊಲೆಯಂ || ಮನದೊಳೆ ತಾಮಾಂಟ ತಪೋ | ಧನತನುಕಂಡತಿಯಂ ನಿವಾರಿಸಿ ನಲಿಗುಂ ||೩೫| ಚಮರೀಮೃಗವಲ್ಲಿಯ ಮುನಿ | ಸವಿದಾಲಯವಿಹಿತಶೋಧನವನೆಸಗುಗುಮಾ || ಸಮನಂತರದೊಳೆ ಕಳಭಂ || ಹಿಮವಾರಿಯನೊಲ್ಲು ಸೂಸಿ ಶುಚಿಯಂ ಮಾಂ ||೩೫|| ಜಲಪುಪ್ಪ ಕುಶಸಮಿತ್ಥಂ | ಕುಲಮಂ ಮುನಿಗಳ್ ಕಪಿಕುಲಂ ತಂದೀಗುಂ | ಫಲಸಮುದಮಂ ಪಕ್ಷಿಗ || ಳೊಲಿದಂತಡುಕುವುವು ತತ್ತಪೋಧನರಿದಿರೋಳ ೩೫೩!! ಮ|| ಫಲಮೂಲೋದಕವರ್ಣವಾಯುಗಳ ನಾಹಾರಂಗಳಂ ಮಾಡಿ ಮು | ಜಳದೇಹಂಗಳನ ಸಲೆ ತವನಿಗಳೆ ತನ್ನೊಂದು ಮಾಹಾತ್ಮದಿಂ | ಬೆಳಗುತ್ತೆಣ್ಣೆ ಸೆಯಂ ತಪೋಧನವರ ಪೀನೋನ್ನ ತಾಕಾರದಿಂt ನಳಿನಾಕ್ಷಾಂಘ್ರ ಸರೋಜನಿಸ್ಸತ ಮರ೦ದಾಸ್ವಾದದಿಂ ಪೆರ್ಚುವರಿ ||೩೫೪|| ಉ|| ಕಾಯುವನೆಂತು ಮಡಿ ಸಿಡರ್ಚುಗುಮಾಮುನಿಸಂಘಮಲ್ಲಿ ಚಾಂ| ದ್ರಾಯಣಕ್ಷ ಮುಖ್ಯ ನಿಯಮಾಸನದಿಂದವರೋತು ಮಾಕ್ಷಿ ಯೋ | ಗಾಯತವೃತ್ತಿಯೆಂಬತಸೇವೆಯ ಧಾರಕನಾಗೆ ಕಾಂತಿಯುಂ | ಶ್ರಯವುಮೊಂದುಗೂಡಿ ಪರಿಪುಷ್ಟಿಯನೈದುಗುವಾವನಾಂತದೊಳೆ]೩೫೫| 9 -೧