ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಪದ್ಯಸಾರ ಕಂ!| ಯಮನಿಯಮಾದಿಗಳಿಂದುಟಿ | ಶಮಿತೇಂದ್ರಿಯರಾಗಿ ಋಷಿಗಳಿಗೆ ಪುಡರ್ದಾ || ಕ್ರಮಿಸಿದೊಡಂ ತತ್ತೇಜಂ || ದ್ಯುಮಣಿಯನಣೆಯುತ್ತುಮಿರ್ಪುವಾಕಾನನದೊಳೆ ೩೫೬|| ಕೆಲವರ ಪಾದಾಗ)ದೊಳ೦ || ಕೆಲರೂರ್ಧಭುಜಂಗಳಿಂದೆ ತಲೆಯಂ ನೆಲದೊಳೆ || ಕೆಲರೂ ತಪವನೆಸೆವಾ | ಸ್ಥಲದೊಳೆ ತಾಂ ಮಾಡುವರೆ ದಿವಾರಾತ್ರಿಯೊಳಂ ll૨મી ಸೆಡೆಯೆ ನಿಜಕಾಂತಿಶಿಖೆಗಳ | ಮೃಡನೇತ್ರಚಲೆಗನ್ಸರವಿಶಿಖೆಗಳ ವೇಂ || ತುಡುಕುವುವೆ ತಮ್ಮನಿಂದಾ || ಯೆಡೆಯೊಳೆ ಪಂಚಾಗ್ನಿ ಮಧ್ಯವರ್ತಿಗಳಿರ್ಪರಿ 11೩೫y!! ವರನಾಭಿಕಂಠಪರ್ಯಂ | ತರಮಿರ್ದುದಕದೊಳ ಯೋಗಸುಖದಿಂ ತೊರ್ಪಾ || ಸುರುಚಿರಪುಳಕಂಗಳನಾ | ವರಿಸದೆ ಧೃತಿವೆತ್ತು ಮುನಿಗಳಿರ್ಪರಿ ವನದೊಳೆ ||೩ರ್೫, ಉ|| ಇಂತತಿಸಾಕೋನ್ನತಿಯೆ ನಾಂ ತರವಜದಲ್ಲಿ ಸಂಘದಿ | ಸಂತಸದಿಂದ ಸಂಚರಿಸ ಪಕ್ಷಿಗೌಘದೆಳನಾಭನಂ || ಚಿಂತಿಸಿ ವಾಂಛಿತಾರ್ಥವನೆ ಪೊರ್ದುವ ವನಿನಿಕಾಯದಿಂ ಕರ: | ಸಂತತಮೋಪುಗುಂ ವಿಪಿನಮಾತ್ಯ ತಪೋಧನವಾರ್ಯಪಾವನಂ 14441 - - --