ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೀಠಿಕೆ. ಜೈನ ಬ್ರಾಹ್ಮಣ, ವೀರಶೈವ ಕವಿಗಳ ಉದ್ಧಂಧಗಳಿಂದ ಉಧೃತವಾದ ಪದ್ಮಾವಳಿಗಳುಳ್ಳ ಈ ಪದ್ಯಸಾರದ ೨ನೆಯ ಸಂಪುಟವನ್ನು ಸಂಗ್ರಹವಾದ ಕವಿ ಚರಿತ್ರೆ ಮತ್ತು ಯಥೋಚಿತವಾದ ಲಘಟಪ್ಪಣಿ, ಇವುಗಳೊಡನೆ ಮುದ್ರಿಸಬೇ ಕೆಂದು ಮೈಸೂರು ಟೆಕ್ಸ್ ಬುಕ್ ಕಮಿಟಿಯ ಕನ್ನಡ ಸಬ್ ಕಮಿಟಿಯವರು ನಿಶ್ಚಯಿಸಿದ ಪುಕಾರ, ಈ ಆಫೀಸಿನಲ್ಲಿ ಮೊದಲು ಕನ್ನಡ ಟ್ರ್ರಾಪ್ಲೇಟರಾಗಿದ್ದ ಮ|| ರಾ|| ಎಂ. ಲಕ್ಷ್ಮೀನಾರಣಪ್ಪನವರು ಕವಿಚರಿತೆಯನ್ನೂ ಮತ್ತು ಕೆಲವು ಪದ್ಯಗಳಿಗೆ ಟಿಪ್ಪಣಿಯನ್ನೂ ಬರೆದಿದ್ದರು, ಮಿಕ್ಕ ಪದ್ಯಗಳಿಗೂ ಟಿಪ್ಪಣಿಯನ್ನು ಬರೆದು ಗ್ರಂಥಾಂತ್ಯದಲ್ಲಿ “ ಪದ್ಯಸಾರಲಘಟಪ್ಪಣಿ ” ಯೆಂಬ ಹೆಸರಿನಿಂದ ಮು ದಿಸಿದೆ, ಕವಿಚರಿತೆಯು ಮು|| ರಾ|| ಆರಿ, ನಂರಸಿಂಹಾಚಾರ, ಎಂ. ಎ. ಯವರಿಂದ ರಚಿತವಾದ ಕರ್ನಾಟಕಕವಿಚರಿತೆ ಮತ್ತು ಇತರ ಗ್ರಂಥಗಳ ಆಧಾರದ ಮೇಲೆ ಬರೆಯಲ್ಪಟ್ಟಿದೆ. ಬೆಂಗಳೂರು, B. VENKATACHAR, Kan, Tara113tuton, Education Dept. 13ನೇ ಮಾರ್ಚಿ 1913.