ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 69 18. ಅರ್ಡ್ನನ ತಪಸ್ಸು. ಈಕ್ಷರನಿಂದ ಪಾಶುಪತಾಸ್ತ್ರವನ್ನು ಪಡೆಯಲೆಂದು ಅರ್ಜುನನು ಘೋರ ವಾದ ತಪಸ್ಸನ್ನು ಮಾಡಿದ ವೃತ್ತಾಂತವನ್ನು ತಿಳಿಸುವ ಈ ಪದ್ಯಗಳು ಕಬರಕಂಕ ರವಿಲಾಸವೆಂಬ ಗ್ರಂಥದಿಂದ ಉಮ್ಮತವಾಗಿವೆ. ಇದನ್ನು ಬರೆದ ಕವಿ ಷಡಕ್ಷರ ದೇವನು, ಈತನ ಬಳಂದೂರಲ್ಲಿ ಜನಿಸಿ ದನುಗೂರಿನ ಚಿಕ್ಕವೀರದೇಶಿಕನೆಂಬ ಶಿವಾಚಾರದ ಗುಂಪಿಗೆ ಶಿಷ್ಯನಾಗಿ ವಿದ್ಯಾಭ್ಯಾಸಮಾಡಿ ಖ್ಯಾತಿಗೆ ಸಂದನು ಮತ್ತು ಬೀದರದಲ್ಲಿದ್ದ ವಿರಕ್ತನಕ್ಕೆ ಅಧ್ಯಕ್ಷನಾಗಿ ಶೈವರಾಜರ ಪೋಷಣೆಯಲ್ಲಿ ಹಲವು ಗ್ರಂಥಗಳನ್ನು ಬರೆದನ, ಸಂಸ್ಕೃತ ಕರ್ಣಾಟ ಭಾಷೆಗಳೆರಡರಲ್ಲಿಯೂ ಪ್ರವೀಣ ನಗಿದ್ದ ನವದಂದ ಇವನಿ ಗ೦ಭಯಕವಿತಾ ವಿಶಾರದನೆಂಬ ಬಿರುದು ಸಲ್ಲುವುದು, ಈತನು ಸಂಸ್ಕೃತದಲ್ಲಿ ಕವಿಕಸಾಯನ ಶಿವಾಧಿಕ್ಯ ಭಕ್ತಾಧಿಕ್ಯವೆಂಬ ಗ್ರಂಥಗ ಳನ್ನೂ ಕನ್ನಡದಲ್ಲಿ ರಾಜಶೇಖವಿಲಾಸ ವೃಷಭೇಂದ್ರುವಿಜಯ, ಶಬರ ಶಂಕರವಿ ಲಾಸ ಹೀರಭದ್ರ ವಂಡಕಗಳಂಬ ಗುಥಗಳನ್ನೂ ಬರೆದನು, ರಾಜಶೇಖವಿಲಾ ಸವನ್ನು ಕಕ 1879ರಲ್ಲಿ ರಚಿಸಿದಂತೆ ಆ ಕಾವ್ಯದ ಕಡೆಯಲ್ಲಿ ಹೇಳಿಕೊಂಡಿರುವ ನಾವು ದರಿಂದ + ಕ ಕ್ರಿ ಶ 17ನೆಯ ಶತಮಾನದ ಆದಿ ಭಾಗದಲ್ಲಿದ್ದನೆಂದು ಹೇಳಬೇಕಾಗಿದೆ. ಈತನ ಕಾವ್ಯಗಳಲ್ಲಿ ಸಂಸ್ಕೃತ ಶಬ್ದಗಳು ಒಹುಳವಾಗಿದ್ದರೂ, ಅನೇಕಭಾಗಗಳು ರಸಭರಿತವಾಗಿಯೂ ಕಿವಿಗಿಂಪಾಗಿಯು ಇವೆ. |೩೬೧ll Foll ವರಪತ್ರಿಶತ್ತ || ಪರಿಗತನನವಿದೈ ಪುಗದ ಶುದ್ಧಾತ್ಕನನ | ಹರನನನುಪಮನನಭವನ | ನುರುತರಚಿದಖಂಡರೂಪನಂ ಜಾನಿಸಿದಂ ನಗದ ಪುಳಕಾಂಕುರದ ನಟಿ | ಮುಗಳ ಕಿಯ ಮಿಡುಕದಂಗದಿಂದೇಳದೆನೆ || ಟ್ಟಗೆ ನಿಂದ ಸುಟ್ಟ ಸುಣಿಯದ | ಆಯುದ | ಬಗೆಯ ಪೊಡರ್ವೆಸೆಯೆ ತಾಪಸಂ ತಪಮಿರ್ದ೦ ಪೊಂಗಣ ಮಾಯಾಭ್ರಮೆಯಂ | ಪದಿಕ್ಕಿ ಮನೋಮಂಡಂತಯದೆಡೆಯೊಳೆ || ಮಿಲಗುವ ಕಣಿ ಮಳೆ ಯಿಲ್ಲದ | ಕುಂಪೊಂದದ ಸೂಕ್ಷ್ಮರೂಪನಂ ಜನಿಸಿದಂ 1&cl| ||೩೬೩