ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಧಸಾರಿ 19. ಗದಾಯುದ್ಧ. (ಇದನ್ನು ರಚಿಸಿದ ರನ್ನ ನೆಂಬ ಕವಿಯ ವಿಷಯವನ್ನು 15 ನೆಯ ಪುಟದಲ್ಲಿ ನೋಡು) . ಗದಾಯುದ್ಧಕ್ಕೆ ಸಾಹಸಭೀಮವಿಜಯವೆಂದು ಮತ್ತೊಂದು ಹೆಸರು ಕ್ರಿ. ಶ. 997ರಿಂದ 1008ರವರೆಗೆ ಆಳಿದ ಆಹವಮಲ್ಲದೇವನ ಸಾಹಸಗಳನ್ನು ವರ್ಣಿಸಬೇ ಕೆಂದು ಕವಿಗೆ ಆಸೆಹುಟ್ಟದುದರಿಂದ, ಆ ಪ್ರಭುವನ್ನು ಕಥಾನಾಯಕನನ್ನಾಗಿ ಮಾಡಿ ಭೀಮನಿಗೆ ಹೋಲಿಸಿ ಹೇಳಿದೆನೆಂದು ಕವಿಯು ತಾನೆ ತನ್ನ ಕಾವ್ಯದಲ್ಲಿ ಹೇಳಿಕೊಂt ರುತ್ತಾನೆ. ಇದರಲ್ಲಿ ಭೀಮನು ದೌಪದಿಯು ಮುಂದೆ ಪುತಿಜ್ಞೆ ಮಾಡಿದಂತೆ ದು ರೊಧನನ ಮುಕುಟವನ್ನೂ ತೊಡೆಗಳನ್ನೂ ಗದಾಯುದ್ಧದಲ್ಲಿ ಭಂಗಿಸಿ ಕೊಂದು ಪಟ್ಟಾಭಿಷಿಕ್ತನಾದನೆಂದು ವರ್ಣಿಸಿದೆ, ಚಂಪೂರಕವಾಗಿ ಬರೆದಿರುವ ಈ ಗ್ರಂಥ ದಲ್ಲಿ ಕವಿಯು ತನ್ನ ವಾಕ್ಸ್ ಮಯನ್ನು ಚೆನ್ನಾಗಿ ತಿಳಿಸಿರುತ್ತಾನೆ. ಇಲ್ಲಿ ಉದ್ಧತವಾದ ಪದ್ಯಗಳಿಂದಲೇ ಈ ಕಾವ್ಯದಲ್ಲಿ ವೀರಸವು ತುಂಬಿತುಳಿಕು ರುವುದೆಂದು ಗೊತ್ತಾಗದಿರಲಾರದು ಕಂ|| ಸ್ಥಿರಬದ್ದಮತ್ಸರಕ್ಕೆ ಭೇ || ಕರಬದ್ಧ ಭುಕಟಘಟಿತರದ್ಯುತರಟ್ಟಾ ಸುರರಧಿಕಕೋಪಪಟಳ | ಪರುಪೇಕ್ಷಣರೆನಿನಿ ದೃಷ್ಟಿಯುದ್ಧಂ ಗೆದ್ದರೆ ||೩೭811 ದೆಸೆ ದೇವತೆಗಳ ಜಪಾ || ಪ್ರಸೂನಮಂ ರಕ್ತಬಲಿಯುಮಂ ತಾಂ ಕುಡುವಂ || ತೆಸೆದಿರ್ದ ಕಡೆಗಣೋಳೆ || ಪಸರಿಸೆ ಕಡುಗೆಂಪು ಭೀಮದುರ್ಯೋಧನರಾ 11೩೭೫\\ ಉರಿಯನುಗುಚಿಂತೆ ಬಿಸುನೆ | ತರನೆಂ ಸೂಸುವಂತೆ ಬಿಚ್ಚನೆ ಬಿಟ್ಟ || ದೆರಡುಂ ಕಣ್ಣಳ್ಳವರೊ1. ರ್ಬರನೊರ್ಬರೆ ನುಂಗುವಂತೆ ನೋಡಿದರೆನಸು |೩೭|| ಖಳದುಶಾಸನಿಹಿತ || ಜಳಮಂ ಕುಡಿದೆನಸುಮಳ್ಳಸಲಾರದೆ ಕ ||