ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದಸಾರ 3 ದಿ = ಗೂಳ ಕಾರುವಂತೆ ಕೌರವ | ಕುಂತಕಂ ತರಳ ತಾಮ್ರುಲೋಚನನಾದಂ ೩೭೭| ಉವಯಾಧಿಯು ಮಸ್ತಾದ್ರಿಯು | ಮುದಗಲಕೋಫೋರಂಗಳಿರ್ಪಂತಿರೆ ೫ || ಊದವಿದ ರುನ್ನ ತಮೂರ್ತಿಗ || ಳೂಗ ಗದಾಯಧದೆ ಭೀಮಭರ್ಜಧ್ವಜರುಂ ||೩೬v|| ಕಿಕಿದೆ ಮೆಟ್ಟಿ ಮುಂದಂ | ಕಿಕಿದನೆ ಸಾರ್ಚಿ ತಗದೆಗಳನಾಗಳೆ || ಕಿರಿಕಿಯಿದೆ ತಿರುಪಿ ಮಾಣದೆ | ಕಿಣಿಕಿದನೆ ತೋಂಕಿತೂಂಕಿ ನೂಕಿದರೆನಸುಂ |೭|| ಎಡದಡಿಯಂ ಪುಸುವ ಬಲ | ದಡಿಯಂ ಪೊಳಗಿಡುವ ದಂಡೆಯಾಕಿಕ್ಕಾವ ಕೈ | ನಡುಗದೆಯಂ ತಿರುಪುವ ಕಡು || ಬೆಡಂಗು ರಂಜಿಸಿತು ಭೀಮದುರ್ಯೋಧನರಾ 11೩rol! ಕಡುಕೆಯು ಕುತ್ತೆ ವಂಚಿಸಿ | ಬಿಡೆಬೀಸಿದೊಡೊಡನೆ ಬೀಸಿ ನಿಮಿರ್ದಡಿಕಾಲಿ || ಟ್ಟಡಿಗಿಡ ನಿಘಾತದಿಂ ಪೊ || ಯೋಡಾಂಕಗೊಂಡ ಕಾದಿದರೆ ಕಡುಗಲಿಗಳ Ivol) | ಸದಘಾತಕ್ಕಗಿದಳ್ಳಿ ಬಳ್ಳಿದುದಧೋಲೋಕ” ಭಯಂ ಮರ್ತ್ಯಲೋ || ಕದೊಳಂ ಪೊಸ್ಮಿದುದೂರ್ಧ್ವಲೋಕದೊಳೆ ಮತ್ತಾಯದ್ಭುತಭ್ರಾಂತಿಯ ಬುದನೆಂಬಂತಿರೆ ಯಂತದೇ? ಭುವನವ೦ ಪರ್ಯಾಕುಲಂ ಮಾಡಲಾ | ರ್ತುದೊ ದುರ್ಯೋಧನಭೀಮಸೇನರ ಗದಾಯುದ್ಧಂ ಅಧಾಭ್ರಾಂತಿಯಂ || ಕಂ|| ಗದೆ ಗದೆಯಂ ಘಟ್ಟಸ ಪು | ಟ್ಟಿದ ಕೆಂಡದ ಕಿಡಿಯ ತಂಡವೆಂಟುಂದೆಸೆಯಂ | ಪುದಿಯ ಪವಧೂಳಿ ಗಗನದೊ | ಇದವೆ ಸುರಕ್ಕೆ ಬೆದಯ ಕಾದಿದರೆ ಕಡುಗಲಿಗಳ ೩v೩