ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಪದ್ಯಸಾರ ನಿನ್ನ ರಸನಣುಗದಮ್ಮನ || ನಿನ್ನ ತನೂಭವನ ಸುಗಂಡುಂ ಮಾಣಣ್ಣಾ 118೦೪|| ಮ! ಭಯಕುರ್ಕುಮನಂತಂಟೆಂಡದಟುಮಂ ಪೆರ್ವಾತುಮುಲ ಭೂಪ ಧಾ | ತಿಯೊಳೆರಂತೆ ನೆಗಟ್ಟು ಮುನ್ನೆ ಖಟೆಯಂ ಕಾನೀನ ನೀನೀ ಮಹಾ | ಜೆಯೊಳಿಂತೇನನಗಂಜಿ ಮಾಣೆ ಸೆರಿತೇಂ ಪೋವತು ಲೇಸಣ್ಣ ಸೆ || ಟ್ವಿಯ ಬಳ್ಳಂ ಕಿಯಿದೆಂಬುದೊಂದು ನುಡಿಯಂ ನೀಂ ಸಿಕ್ಕುವರಿ ಮಾಡಿದ್ದೆ , ಕಂ|| ಪೆಸರೆಸೆಯೆ ಬೀರಮಂ ಪಾ || ಡಿಸಿಯುಂ ಪೊಗಸಿಯುಮುರ್ಕಿ ಬಿತ್ಸಾಹವದೊಳೆ | ಕುಸಿದು ಪೆಂಪಿಂಗಿ ಸೇಟ್ ಮಾ || ನಸರೇ ನಿನ್ನೂ 2 ವರ್ಷಮಂ ಬಂಪರೆ 118೦೬ || ವ|| ಎಂದು ತನ್ನ ನುದ್ಘಾಟಿಸಿ ನುಡಿದರ್ಜನನ ಪಾಳೆಯ ಪಸುಗೆಯ ನು ಡಿಗೆ ಮೆಚ್ಚದೆ ದರವನಿತವದನರವಿಂದನಾಗಿ ದಶಶತಕರತನಜನಿಂತೆಂದು, ಕಂ| ಎಳಯಂ ಕೊಟ್ಟು ಮುಂ || ಎಳದೊಟ್ಟು ಮುಟ್ಟುಗೆಟ್ಟು ಮಿರ್ದಿಗಳ ಬ || ೪೪ನೆ ನುಡಿದಪುದೆ ನುಡಿವಂ | ತಳವುಂ ಪೆರ್ಮಾತುಮಾಯಮುಂ ನಿನಗಾಯ್ತಿ 118೦೩11 ಬಿಚ್ಚಿಟ್ಟನೆಡೆದು ನಿಮ್ಮಂ| ನಾಡಿಗಳದೆಡೆ ಮದೀಯನಾಥಂ ಬೇರಂ || ಬಿಪೈಯನೆ ತಿಂದ ದೆವಸದೆ | ೪ಪ್ಪಾಡಿದ ಬೀರ ಮೂಾಗಳಂ ಪೊಸತಾಯೊ ||೪ov1) ವ|| ಎಂದು ಮುಟ್ಟ ಮೂದಲಿಸಿ, ಕಂ|| ಮನಯನರಸನನುಜನ || ಸತ್ಯಜಲಲ ನಿನ್ನೊಳಗಿಸಲೆಂದಿರ್ದೆಂ ಬೆ || ಳ್ಳುತ್ತಿರ್ದೆನಿಡೇ ತೊದ || ಆತ್ರಣ ದಿನನಾಥ ನಿತ್ಯ ಮೂಡುಗು ಮಿ 118೦೯|| ಕಸವರದ ಸವಿಯುಮಂ ಭಯ || ರಸಕದ ಸವಿಯುಮನದೆಂತು ಮಾನಖಿಯದುದಂ ||