ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪದ್ಯಸಾರ 83 ವ|| ಎಂದು ಮಂದಾಕಿನೀನಂದನಂ ನುಡಿಯ ಕೇಳು ಶಿಶುಪಾಲಂ ದಕ್ಷಿಣದಿಕ್ಷಾ ಲಕನಂತೆ ಕೆರಳು ನಿಂದಿರ್ದು, ಕಂ|| ನೀರ್ಮಾನಸಂ ನದೀಜಂ | ನೀರ್ಮಾನಸನಬಿ ಶಯನನದುಕಾರಣದಿಂ || ಧರ್ಮಜ ಕೇಳಿಭೀಷ್ಮರ ಸಹ | ಧರ್ಮದ ಕೆಳ ಕೊಂಡು ಕೊನೆದುದೀ ಕೇಶವನಂ ||೪೩೧ ಮೂರ್ಧಾಭಿಷಿಕರಿರೆ | ವರ್ಧನನಂ ಪೂಜಿಸೆಂದನರಿಯದೆ ಭೀಷ್ಮ || ವಾರ್ಧಿಕದಿಂ ಮತಿವಿಕಳಂ | ಸರ್ಧನಿಯೊಳೆ ಪುಟ್ಟದಾದ ನತಿಜಡನಲ್ಲೇ 18೩on ಜ್ಞಾನಿಗಳೂಳೆ ಯೋಗಿಗಳ | ಜ್ಞಾನಿಗಳೂಳೆ ಗೋಪರಧಿ ಕರದುಕಾರಣದಿಂ || ದೀನಂದಗೋಪಪುತ್ರಂ | ತಾನೇನೊ ಪವಿತ್ರ ನಗ್ರಪೂಜಾಪಾತ್ರ 18೩೩| ದೇವರೆ ನರದೇವತೆ ಭೂ | ದೇವರುಮೇಂ ಪೂರ್ವದೇವನಾಂ ನೆಗಪ್ಪ ೩೦ || ದೇವಾದಿಗಳಆದರೆನ || ಲ್ಯಾವಂ ಮಿಗಿಲಗ್ರಪೂಜೆಗಾನೆ ಸಮರ್ಥಂ ೧೪೩೪|| ಒಲವಿಂದೀವೊಡೆ ಗೋವಂ ! ಗಲಗೆ ಕೊಲೆ ಕೊಡ ಕಾಳ ಕೊಲುಡಲೆ ಕ೦ || ಬಳಿ ಕಲ್ಲಿ ಚೆಲ್ಲಿ ಪೀಲಿಯ || ತಲೆಸುತ್ತದೆ ಮಹಾಗ್ರಪೂಜೆ ವಿರುದ್ಧ 118೩೫ ಅಬುಭನ ಕುಲೀನನೆನ್ನದೆ ) ಕುಮದ್ದಿ ನೀಂ ಯಮದ ಗೋಪನಂ ಪೂಜಿಸಲಾ || ವಿಬುಧಪಿತೃಸಮಿತಿ ತಣಿದಪು | ದೆ ಬೂದಿಯೊಳೆ ಬೇಳ ಹವಿವೊಲಕ್ಕುಂ ಯಜ್ಞಂ ೧೪೩೬|