ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಪದ್ಯಸಾರ ವ|| ಎಂದು ದವಘೋಷಪುತ್ರಂ ವಸುದೇವಪುತ್ತುನು ನಿರಾಕರಿಸಿ ನುಡಿಯಲಾ ಮಾತಿಂಗಜಾತಶತ್ರುವೆನಿಸಿದ ಧರ್ಮಪುತ್ರ ಕನಲು ಮೇರುಮಹಾದಿಯಿರ್ದೆಡೆ ಯೋಳದ್ರಿಕುಲಂ ಮೃಗರಾಜನಿರ್ದ ಕಾಂತಾರಕದಂಖದೊಳೆ ಮೃಗಗಣಂ ಸುರವಾ ರಣವಿರ್ದ ತಾಣದೊಳೆ ವಾರಣರಾಜೆ ಕಲ್ಪತರುವಿರ್ದ ವನಾಂತರದೊಳೆ ತರು ವುಜಂ ಶ್ರೀರಮಣೀಶನಿರ್ದ ಸಭೆಯೊಳೆ ಧರಣೀಶರದೊಂದು ಲೆಕ್ಕಮೇ ಕಂ|| ಆವನ ಪದಮಂ ಧ್ಯಾನಿಸಿ | ದೇವದಿಂಜರಾಜ ಮುನಿಗಳಭಿಮತರಾದರೆ || ಭಾವಿಸೆ ನೀಂ ದೈತೇಯಂ | ಶ್ರೀವರ ನಿಂದ್ರಾದಿಮುನಿಗಳಿ೦ ವಿಶ್ರತಳ್ಳಿ 118೩೭೧ ದೇವತ್ರಯಾದನಾ || ದೇವಪ್ಪ೦ ಸ್ಮನಾಭಿಕಮಳಭವಂ ಮಾ || ದೇವಂ ದ್ವಿತೀಯನೆನಿಸೀ || ದೇವಂ ಶ್ರೀ ವಾಸುದೇವನಸ್ಥನಮೋಘಂ |೪೫|| ಅವಲಯದುವಂಶಮಿರೆ ದು | ಸ್ಮಮನ ಮಹಾವಂಶನೆಂದು ನೀನೇತನ || ಗ್ಧ ಮೊ ಕಲ್ಪವೃಕ್ಷಮಿರೆ ಕ | ೪ ಮಹಾವೃಕ್ಷಂಗಡನಿತಂದದು ಸಿರಿದೇ |೪ರ್೩| ಬೂದಿಯ ವಿಭೂತಿಯಾದಂ | ತಾ ನೀಂ ಪೂರ್ವದೇವನಾ ನಾಮದ ಪೆಂ || ಪಾದಪುದೆ ನಿನಗೆ ವಸ್ತು ಗು| ದಯವಿಲ್ಲದೊಡೆ ನಾಮಧಾರಕನಲ್ಲೇ ಹರಿಗಂ ನಿನಗಂ ಹರಿಗಂ | ಹರಿಣಂಗಂ ಹರಿಗಮುಡುಗ ಮೊರೆಯಿಡಲೆಂತಂ || ತಿರೆ ಹಸ್ತಿಮಶಕ ಪರ್ವತ | ಪರಮಾಣು ಸಮುದ್ರಶೀಕರಾಂತರವನ್ನೇ ||೪೪nd ವ|| ಎಂದು ಧರ್ಮರಾಜಂ ಚೇದಿರಾಜನಂ ನುಡಿ, 11೪೪o||