ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಪದ್ಯಸಾರಿ ಪಗರಣಿಗರಲ್ಲಿ ದುಡಿದರೆ| ಮೊಗಮಂ ಪೆತೊಂದನೆಂತುವೇಂ ಧರಿಯಿಸರೇ #೪೪v|| ಭೂಚಕ್ರಧಾನಮಂ ವೈ | ರೋಚನನೋಳಿ ಬೇಡುವಂದು ನಿನ್ನೂಳೆ ತನುಸಂ || ಕೊಚ೦ ಸಮನಿಸಿತುಚಿತಂ || ಯಾಚನೆಯೊಳೆ ನೆಗಂದಾರ್ಗೆ ತನುಸಂಕೊಚಂ ||೪೪|| ದ್ವಿಜನೇಗೆಯು ಮವಧ್ಯಂ | ತ್ರಿಜಗದೊಳಗೆ ನೆಗಟ್ಟು ಜಾಮದಗ್ನಾಕೃತಿಯಿಂ || ವಿಜಿಗೀಷು ನೃಪರನಿಕ್ಕಿದೆ | ಭುಜಬಲಮೇ ಜಾತಿ ಎಮದಂ ಮೆಚ್ಚುವರೇ 118 Hol ಪಾಂಬನೆಳದುಯ್ಕೆ ನಿನ್ನ ಕು | ಟುಂಬಿನಿಯಂ ಕಾದೆಯಿಲ್ಲ ರಾಮಾಕ್ಷತಿಯಿಂ || ನೀಂ ಬಕೆ ವಾಯುಪುತ್ರಕ || ನಿಂ ಬಳಿಯಿಯಿ ಪಗೆಯನಿಕ್ಕುವುದರಿದೇ 19 ೫೧|| ಆv\\ 'ಕೋಗಿಲೆ ಕಾಗೆಯಿಂ ಪೊರೆದ ಕಾರಣದಿಂ ಪರಪುಟ್ಟನಾದವೋ | ಲಾಗದ ಜಾತಿಗೊವಳಿ ರಕ್ಷಿಸೆ ನೀಂ ಸರಪ್ರಟ್ಟನಾದೆ ನೋ | ಡೀಗಳಿದರ್ಕೆ ನಿನ್ನ ತನುಕಾಪ್ಮೆ ಸೂಚಕವಲ್ಲದೇ ಮಹಾ | ಯಾಗದೊಳ ಗುಪೂಜೆಗೆ ವಿಜಾತಿಕರಾಗುವನೇಕೆ ನೀಡುವೈ ||೨|| ಸಾಸಿಗನ್ನೆ ಹರಿ ನೀಂ ಸೆ | ಇ ಸಂ ವಧಿಯಿಸಿದೆ ಪಶುವನರಿದ್ದೆ ಮತ್ತಾ || ದೋಸಕ್ಕೆ ಪೇಸದೀಗ ಮ | ಹಾಸಭೆಯೊಳ ಗಗ್ರಪೂಜೆಗಗ್ರಣಿಯಾದ್ರೆ |೪೫|| ಅದಟಲೆದದೊಂದು ಬಂಡಿಯ || ನೊದೆದ್ದೆ ಬೇರ್ಕೊಳತ ಮಯಾ ನೀಂ ಕಿ|| ಕುದುರೆಯನೋವದೆ ಸೀಳ್ಯ! ಮುದುಗಜ್ಜೆಯನಿಟ್ಟು ಕಡಪಿದ್ಯೆ ಬಲ್ಲಿದನೆ ೪೫೪