ಪುಟ:ಪದ್ಯಸಾರ - ದ್ವಿತೀಯ ಭಾಗ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಪದ್ಯಸಾರ ಸುರಚಕ್ರಂ ದೇವಕೀನಂದನನ ಕರಸರೋಜಾತದೊಳೆ ರಾಜಸೂಯಾ | ಧ್ವರಪೂಜಾಭಾಜನವಾಗದೆ ನೆಲಸಿದುದಂತರ್ನಿಗೂಢಪುಭಾವಂ 118&೧|| ಕಂ ನೀಂ ಬಯಸಿದಗ್ರಪೂಜೆಯ | ಪೊಂಬರಿಯಣಮಿದೆ ನಿಶಾಟ ಕೊಳ್ಳೆಂದು ಸರೋ || ಜಾಂಬಕನಿಡೆ ಶಿಶುಪಾಲಶಿ | ರಂ ಬೆರಸಂಬರತಳಕ್ಕೆ ನೆಗೆದುದಮತ್ರಂ ||೪೬ol ಮಕುಟಮಣಿ ಸೊಡರ್ಗಳನೆ ಮ || ಸಕಸಹಿತಂ ನೆಗೆದು ತಿರುಗುವಾ ಪರಿಯಣಮೇಂ || ಪ್ರಕಟಿಸಿದುದೊ ಕೃಷ್ಣನ ವಿಜ | ಯಕಾಂತೆಗಾಕಾಶಲಕ್ಷ ನಿವಳಿ ತೆವದಿಂ 18೬೩|| ಮ| ಶಿರವಾಕಾಕತಳಕ್ಕೆ ಪಾಣಿ ಗಳರಂಧೋದ್ದೇಶದಿಂ ಪಾಯ್ಸ ನಿ || ಭರರನ್ಮುಖವಾರೆ ವಾರಿಜಭವಾಂಡಕ್ಕೆ ಲಾ ಬ್ರಹ್ಮವಿ| ಹೃರಪದ್ಮಾರುಣನಾಳದಂಡ ಮೆನಿಸಿತ್ತಿತಟ್ಟೆ ಘೋಳಿಟ್ಟು ಮು | ರ್ವರೆಯೊಳೆ ತೊಟ್ಟನೆ ಬೆಟ್ಟು ಬೀಳ್ಳಿ ತೆರಿದಿ ಬಿಟ್ಟಿತ್ತು ಚೇದೀಕನಾ||೪೬೪|| ಚಂ|| ಧರೆಗವರಾಧ್ಯದಿ೦ ಕೆಡೆವ ಚೈದ್ಯನ ಮೂರ್ಧದ ರತ್ನಭಾಳಿಪರಂ | ಪರೆ ಕುಡುಮಿಂಚಿನಂತೆಸೆಯೆ ನಾರದನೃತ್ಯಮೆ ಕೇಕಿನೃತ್ಯಮಂ| ಸುರಜಯದುಂದುಭಿಧ್ವನಿ ಘನದ್ಧನಿಯಂ ಗೆಲೆ ಪುಷ್ಪವೃಷ್ಟಿಯು ಸುರಿದುದು ಧರ್ಮಜಂ ಪುಳಕದಿಂ ಕಡವುಳ್ಳರ್ದಂತಿಂರ್ಪಿನಂ ||೬||