ವಿಷಯಕ್ಕೆ ಹೋಗು

ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪಾಲಿಗೆ ಬಂದ ಪಂಚಾಮೃತ
149

ಅಚ್ಚಾಗಿದೆ; ಸುಧಾ ಪ್ರಕಾಶನದ ಶ್ರೀ ಹೆಬ್ಬೂರು ರಂಗಸ್ವಾಮಿಯವರು ಪ್ರಕಟಿಸಿ
ದ್ದಾರೆ. ಇವರೆಲ್ಲರಿಗೂ ನನ್ನ ನೆನಕೆಗಳು.
ತಾಳ್ಮೆಯಿಂದ ಕತೆ-ಕಂತೆ ಓದಿದ ನಿನಗೂ ವಂದನೆಗಳು!
ಓದಿದ ಮೇಲೆ ಏನನ್ನಾದರೂ ಬರೆಯದೆ ಇರಲಾರೆಯೆಂಬ ನಂಬುಗೆಯೊಡನೆ_

__ಸತೀವ್ರತ
೨೮-೧-೧೯೫೪
ನಿರಂಜನ
ವಿಲ್ಸನ್ ಗಾರ್ಡನ್
ಬೆಂಗಳೂರು