೮೩ ಸತೀಹಿತೈಷಿಣಿ (ತ್ರೈಮಾಸಿಕ VVV \ # # # # # # J\/\_ * * \ / + 1 +
- _/\ \/\
1 ) # # # # # #V | 11 4/YJY ಕಲಾ-ಅಹುದು, ನನ್ನನ್ನು ಎಷ್ಟವೆಂದರೂ , ನಿಮ್ಮನ್ನು ವಿಷ್ಣು ಪತ್ನಿಯರೆಂದು ಹೇಳಿಕೊಂಡರೂ ನಗೆಗೇಡಿನ ಮಾತಾಗುವದು, ಅದು ಹೋಗಲಿ, ಇಲ್ಲಿ ಇಬ್ಬರೇ ಕುಳಿತು, ಮಾಡುತ್ತಿದ್ದುದೇನು ? ದೇವತಾರ್ಚನೆಯ ಸಮಯವು ಸವಿಾಪಿಸಿತು. ಮಂದಿರಕ್ಕೆ ಬರು ವುದಿಲ್ಲವೇನು ? ಅಕ್ಷಯ-ಆಗಲೇ, ದೇವತಾರ್ಚನೆಯ ಸಮಯವಾಯಿತೆ ? ಕಲಾ ಆಗಲೇ,-ಪಾಪ ! ನಿನಗೆ ಹೇಗೆ ಗೊತ್ತಾಗಬೇಕು? ಪ್ರ ಭಾಕರನು ವಿವಾಹಿತನಾಗಿ ಬಂದನೆಂದು ಪರಿಹಾಸಮಾ ಡಬೇಕಾದುದೊಂದೇ ನಿನ್ನ ಗುರಿ ? ಅಕ್ಷಯ -ಕಿರುನಗೆಯಿಂದ “ ನಿಜ, ಅದೊಂದೇ ನನ್ನ ಗುರಿಯಾ ಗಿತ್ತು. ಆದರೆ, ಈಗ-ನಿನಗೂ ಬೆಗ ವಿವಾಹ ಬಂಧನವುಂಟಾದರೆ, ನನ್ನ ನಾಲಿಗೆಗೆ ಮತ್ತೂ ಸವಿಯು. ಕಲಾಧ-ಆಗಲಿ, ಭಾಧಕವೇನದರಲ್ಲಿ ? ಪ್ರಭಾಕರನಿಗೆ ಉಂಟಾ ದಂತೆ, ಆ ತಾಯ್ತಂದೆಗಳ ಗುರುತರವಾದ ಶಾಸನವು ನನ್ನನ್ನು ಬಂಧಿಸಿದಾಗಲಲ್ಲವೇ ಆ ಮಾತು ? ಈಗಲೇ ನನಗೆ ಅಷ್ಟೇನೂ ಆತುರವು ಕಾಣುತ್ತಿಲ್ಲ. (ಎಂದು ಹೇಳುತ್ತಿದ್ದಂತೆಯೇ ಅಕ್ಷಯಕುಮಾರನು ಬರೆದು ಕೆಳ ಗಿರಿಸಿದ್ದ ಪತ್ರಗಳನ್ನು ಕೈಗೆ ತೆಗೆದುಕೊಂಡು) “ ಇದೇ ನು ? ಎಲ್ಲಿಯದು ? ಯಾರಿಗೆ ? ” ಅಕ್ಷಯ-ಇದೀಗ ಪೂರ್ವಾಪರ ವಿವೇಚನೆಗೆ ಹೆಗ್ಗುರುತು ! ಊಹಿಸು.