ನೆಲಸಂ|| ಮಾರ್ಗಶಿರ) ಪೂರ್ಣಕಲಾ ೮೬ , - - - - - - - - - - - • • • • • • • • • • • • • ಪ್ರಭಾ-ಕುತೂಹಲದಿಂದ-“ಅದಾವುದು ? ಕಲಾಧವ ಕುಮಾ ರ ನನಗೂ ತಿಳಿವಂತೆ ಓದಿ ಹೇಳು ??? ಕಲಾಧವನು ಸಮ್ಮತಿಸಿ, ಮೊದಲು ಭಿಕ್ಷಾರ್ಥಿಯ ಲೇಖನ ವನ್ನು ವಾಚಿಸಿ, ಆ ಬಳಿಕ ಅದಕ್ಕುತ್ತರವಾಗಿ ಬರೆದ ಕಾಗದವನ್ನು ಹೀಗೆ ಓದಿದನು. | ಉತ್ತರ ಪತ್ರ || ಶ್ರೀ ದುರ್ಗಾ ಸಹಾಯ. “ ಭಕ್ತಾ ಪಠನ್ತಿಗಿರಿಜಾದಶಕಂಪ್ರಭಾತೇ | ಕಾಮಾರ್ಥಿನೋ ಬಹುಧನಾನ್ನ ಸಮೃದ್ಧಿ ಕಾಮಾಃ || ಪ್ರೀತ್ಯಾ ಮಹೇಶವನಿತಾ ಹಿಮ ಶೈಲಕನ್ಯಾ | ತೇಲ್ನೋದದಾತಿ ಸತತಂ ಮನಸೇಪ್ಪಿತಾನಿ ” || (ದಿನಚಯ೯, ಪುಟ ೧೨೯, , ೧೧) ವಿಶ್ವಸನೀಯರಾದ ವಿದ್ಯಾರ್ಥಿಗಳಲ್ಲಿ ಕೃತಜ್ಞತಾಪೂರ್ವಕ ವಂದನೆ! ಕಲಾಭ್ಯರ್ಥಿಗಳು ಬರೆದ ಪತ್ರವು ನನಗೆ ಅರ್ಥವಾಗುವಂತಿಲ್ಲ, ಮೇಲಿನ ಶ್ಲೋಕದಲ್ಲಿಯೇ ಶಬ್ದಗಳನ್ನು ನುಂಗಿ ಬರೆದಿರುವ ಅಭಿಪ್ರಾ ಯವು ನನಗೆ ಬೋಧೆಯಾಗಿಲ್ಲ. ಆದರೆ ಅದರಲ್ಲಿ,
- ಸಂಧ್ಯಾತ್ರಯೇ ಸಕಲ ಭೂಸುರಸೇವ್ಯಮಾನೇ | ಸ್ವಾಹಾಸ್ವ ಧಾಸಿ ಪಿತೃದೇವಗಣಾರ್ತಿಹಂತ್ರೀ | ಜಾಯಾಸುತಾಃ ಪರಿಜನೋS ನಿಧ ಯೋ5ನ್ನ ಕಾಮಾಃ || ಭಿಕ್ಷಾಂಪ್ರದೇಹಿ ಗಿರಿಜೆಕ್ಷುಧಿತಾಯಮಹ್ಯಂ!!”
[ದಿನಚರ್ಯ್ಯಾ, ಪುಟ. ೧೧೮] ಎಂದು ಬರೆದಿದ್ದರೆ ಎಷ್ಟು ಸ್ವಾರಸ್ಯವಾಗುತ್ತಿದ್ದಿತು ? ವಿದ್ಯಾರ್ಥಿಗಳಿಗೆ, ಪ್ರೌಢಕಲಾಭ್ಯರ್ಥಿಗಳಿಗೆ, ಮತ್ತು ಗುರುಕುಲ ವಾಸದಲ್ಲಿರಬೇಕಾದ ಶಿಷ್ಯವೃತ್ತಿಯರಿಗೆ, ಆತ್ಮಪ್ರಶಂಸನದಷ್ಟರ ಹೇಯ ಕಾರವು, ಮತ್ತೊಂದಿರಲಾರದು. ಹೀಗೆ ಬರೆದುದಕ್ಕಾಗಿ ಕ್ಷಮೆಯಿರಲಿ!