ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೮೯ • • • • • •••••• ಕಲಾ:ತಲೆಯೆತ್ತಿ_ಅಕ್ಷಯಕುಮಾರ! ಗುರುಪಾದವಂದ ನೆಗಾಗಿ ಮಾತ್ರವೇ ಹೋಗಿದ್ದ ನನಗೆ ಸುಕುಮಾರಿಯ ನ್ನು ನೋಡಬೇಕಾದ ಅಗತ್ಯವೇನಿತ್ತು ? ಮತ್ತು ಹೆಂಗ ಸರನ್ನು ನೋಡುವುದರಲ್ಲಿ ದೋಷವೆಂದು ನಮ್ಮ ದಿನಚ ರ್ಯೆಯಲ್ಲಿಯೇ ನಮಗೆ ವಿಧಿಸಲ್ಪಟ್ಟಿಲ್ಲವೇ ? ಅದಲ್ಲದೆ. ಆದರ್ಶ ಬ್ರಹ್ಮ ಚರವ್ರತನಿಷ್ಕಾಪರನಾದ ಅಕ್ಷಣದೆ ವನು ಕೂಡ, ಇದನ್ನೇ ಸಮರ್ಥಿಸುವಂತೆ...' ಪ್ರತಿನಿ ತ್ಯವೂ ಪಾದವಂದನೆಯಕಾಲದಲ್ಲಿ, ಜಾನಕೀದೇವಿಯ ಪಾದಗಳಲ್ಲಿದ್ದ ಈ ಆಭರಣವನ್ನು ನಾನು ನೋಡುತ್ತಿ ದೈನು, ಉಳಿದ ಆಭರಣಗಳಾವುವೂ ನನಗೆ ತಿಳಿಯ ವು” ಎಂದನಲ್ಲವೆ ? ಅಕ್ಷಯ:-ಅದರಿಂದಲೇ ಲಕ್ಷ್ಮಣನನ್ನು ಈ ಕಾಲದವರೆಲ್ಲರೂ , ಅರಸಿಕನೂ, ಭಂಡನೂ ಆದವನೆಂದು ಟೀಕಿಸುತ್ತಿರುವರು. ಕಲಾ:- ಹೇಗಾದರೂ, ಹೇಳಿಕೊಳ್ಳಲ;ಅದರಿಂದ ಆತನಿಗೇನೂ ಕೊರತೆಯಾಗುವಂತಿಲ್ಲ. ಅವನ ಲೋಕಾದರ್ಶ ಗ್ಯವಾದ ಬ್ರಹ್ಮ ಹತ್ಯೆಯಲ್ಲಿ ಅಷ್ಟಿಷ್ಟಾದರೂ ನಮ್ಮ ಒ ಹ್ಮಚಾರಿಗಳಿಂದ ಅನುಸರಿಸಲ್ಪಟ್ಟರೆ, ಈ ನಮ್ಮ ಆದ್ಯ ಮಾತೆಯ ಅಂತಸ್ತಾಪವು ನಿವಾರಣೆಯಾಗುವದರಲ್ಲಿ ಅಡ್ಡಿಯಿಲ್ಲ, ಅಕ್ಷಯ:-ವ್ಯಂಗ್ಯಸ್ವರದಿಂದ-“ಓಹೋ ! ಅದೇನೆಂದೆ ? ಎಲ್ಲ ರೂ ಜಡಮತಿ ಲಕ್ಷ್ಮಣದೇವನ ಮಾರ್ಗಾನುಗಾಮಿಗ ಳಾಗಬೇಕೋ ? ಸರಿ-ಸರಿ ! ಪ್ರಭಾಕರ ಕುಮಾರ ! ನೀ ನೇನೆನ್ನು ವೆ-ಹೇಳಣ್ಣ ! ಏನು ನಿನ್ನ ಟೀಕೆ ? ಎಲ್ಲರೂ 12