ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಸತೀಷಿತೈಷಿಣಿ (ತ್ರೈಮಾಸಿಕ

  • * * * * * * * * * * * * * * * *

• • • • • • • • 1+V+ ಅವನಂತೆಯೇ ತಿಂದುಂಡು ತೇಗುತ್ತಿರಲು ಅನುವಿದ್ದರೂ ಬಿಟ್ಟು, ಮಂದಬುದ್ದಿಯಿಂದ ಅಣ್ಣನಹಿಂದೆ ಅಡವಿಯ ನ್ನು ಕುರಿತು ಹೋದಂತೆ, ತಮ್ಮ ಸುಖಸರ್ವಸ್ವವನ್ನೂ ಬಿಟ್ಟು ಕೊಟ್ಟು ಹೋಗಬೇಕಾಯಿತು ? ಪ್ರಭಾ:-ಕಿರುನಗೆಯಿಂದ-'ಸರಿಸರಿ! ನೀನಿಂದು ಎಪರೀತ ವಿಚಾ ರದಲ್ಲಿ ತೊಡಕಿದಂತೆ ಕೋರುತ್ತಿದೆ. ಅದರಿಂದಲೇ ಇಷ್ಟು ವಿಪರೀತಾರ್ಧಕಲ್ಪನೆಯು ತೋರುವದು. ಆದರೆ, ಕೇ ಕು-ಎಂತಾ ! ಕಲಾಧವನ ಅಭಿಪ್ರಾಯದಲ್ಲಿ ಅಪವಾದ ನಿಲ್ಲ. ಗೃಹಸ್ಥನಾದವನೂ ಕೂಡ ಆತ್ಮ ಸಂಯಮ್ಮ ದಿಂದ ಅಂತಸ್ಸು ದ್ವಿಮಾಡಿಕೊಂಡಿರುವುದು ಸದಾನಂದ ಲಾಭಕ್ಕೆ ಸಾಧನವೆಂಬುದೇ ಅವನ ಅಭಿಪ್ರಾಯವು. ಅಷ್ಟಲ್ಲದೆ, ನಿಷ್ಕಾರಣವಾಗಿ ಪತ್ನಿ ಪುತ್ರ-ಗೃಹಾರಾ ಮಾದಿ ಸಮಸ್ತ ಸುಖಸಂಪತ್ತಿಯನ್ನೂ ಒಂದೇ ಬಾರಿಗೆ ಬಿಟ್ಟು ಬಿಡಬೇಕೆಂದು ಇದು ಬೋಧಿಸುವದಿಲ್ಲ. ಹೇಗೆ ನ್ನು ವೆ ? ಲಕ್ಷ್ಮಣದೇವನು ತನ್ನ ಆತ್ಮ ಶುದ್ದಿಗಾಗಿ ಇ೦ ದ್ರಿಯ ನಿಗ್ರಹದ ಘೋರತಪಶ್ವರೈಯನ್ನು ಮಾತ್ರ ಹಿಡಿ ದಿನಲ್ಲವೆ, ಜೋಗಿಯಂತೆ ನಟಿಸಲು ಅಧವಾ ಜೋಗಿ ಯಾಗಲು ಮಾಡಿದುದಲ್ಲ. ಇದಕ್ಕೆ ದೃಶ್ಯಾಂತವು ಆ ತನು, ಅತ್ತಿಗೆ ಅಣ್ಣಂದಿರ ಸೇವೆಯಲ್ಲಿ, ಜ್ಞಾನಧನರಾ ದ ಮುನಿಜನರ ಸಮೂಹದಲ್ಲಿ, ಸಮಾಹಿತಚಿತ್ತನಾಗಿ ವರ್ತಿಸುತ್ತಿದ್ದುದೇ ಸಾಕಲ್ಲವೆ? ಕಲಾ:-ನಮಗೆ ಅಕ್ಷಣದೇವನ ಮಾತು ಹಾಗಿರಲಿ ; ಬ್ರಹ್ಮ ಚಾರಿಗಳ ನಿತ್ಯನೈಮಿತ್ತಿಕ ಕರ್ತವ್ಯವನ್ನು ಕುರಿತು