ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ನಲಸಂ|| ಮಾರ್ಗಶಿರ) ಪೂರ್ಣಕಲಾ ೯೧ - - - - - • • • ನಮ್ಮ ಆದ್ದರು ನಮಗೆ ವಿಧಿಸಿರುವದನ್ನಾದರೂ ನೋ ಡಬಾರದೇ? «« ನಿತ್ಯಂಸ್ಯಾತ್ವಾ ಶುಚಿಕುರ್ಯಾ ದೈರ್ವಪಿತೃತರ್ಪಣಮ' || ದೇವತಾಭ್ಯಶರ್ತನಂಟೈನ ಸಮಾದಾಧಾನಮೇವಕ ವರ್ಜನ್ಮಧುಮಾಂಸಂಚಗಂಧಂ ಮಾಲ್ಯ೦ರರ್ಸಾ ಸ್ತ್ರೀಯಃ ಶುಕ್ಕಾನಿಯಾನಿಸರ್ವಾಣಿ ಪ್ರಾಣಿನಾಂಚೈವಯಂಸನಂ' It ಆಭ್ಯಂಗನಂಜನ೦ಚಾಕೊ ರುಪಾನಕ್ಷ ತ್ರಧಾರಣಮ್ | ಕಾನಂಧಂಚ ಲೋವಂತ ನರ್ತನಂ ಗೀತವಾದನ೦11' * ದೂತಂಕ ಜನವಾದಂಕ ಸರೀವಾದಂತಥಾಕೃತಮ | ಸ್ತ್ರೀಣಾಂತಿಕ್ಷಣಾಲಂಧ ಮುಪಘಾತ೦ಪರಸತ|| ಏಕಃಶಯೇತ ಸರ್ವತ್ರ ನ........ ...... ದಿನಚರ್ಯಪುಟ ೬೫ , - - - - - - - - -
- ಬ್ರಹ್ಮಚಾರಿಯಾದವನು, ಪ್ರತಿದಿನವೂ, ಸ್ನಾನಮಾಡಿ, ಪರಿಶುದ್ಧ ಭಾವದಿಂದ ದೇವ, ಋಷಿ, ಮತ್ತು ಪಿತೃವರ್ಗಕ್ಕೆ ಅನ್ಯ೯ಪ್ರದಾನಮಾ ಡಬೇಕು. ಮತ್ತು ಬ್ರಹ್ಮಚಾರಿಯು ಮದ್ಯಪಾನ, ಮಾಂಸಾಹಾರಗ ಇನ್ನೂ, ಸುಗಂಧ ಪರಿಮಳ ದ್ರವ್ಯಗಳನ್ನು ಸೇವಿಸುವದನ್ನೂ , ಮಾಲಿಕಾ ಧಾರಣವನ್ನೂ, ಬೆಲ್ಲವೇ ಮೊದಲಾದ ಅತಿಯಾದ ರಸಪದಾರ್ಥಗಳನ್ನು ಸುಗ್ರಹಿಸುವದನ್ನೂ,ಹಾಗೆಯೇ ಸುಖಾಭಿಲಾಷೆಯನ್ನೂ ಬಿಡಬೇಕು. ಮತ್ತು ಮದೋತ್ಪತ್ತಿ ಕಾರಣವಾದ ಆಷ್ಟು ರಸ ಸೇವನೆಯನ್ನೂ ಪ್ರಾಣಿ ಹಿಂಸಾಬುದ್ದಿಯನ್ನೂ ಬಿಡತಕ್ಕುದು. ತೈಲಾಭ್ಯಂಗನವನ್ನೂ, ಅಂಜನಾದಿ ಕಜ್ಜಲಗಳಿಂದ ನೇತ್ರರಂಜನವನ್ನೂ, ಪಾದುಕಾಧಾರಣ ಛತ್ರಧಾರಣ