ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸ ಮಾರ್ಗಶಿರ) ಪೂರ್ಣಕಲಾ

- ವಳಿಕೆಯನ್ನು ಕೂಲಂಕಷವಾಗಿ ತಿಳಿಯುವಂತಾಗದೆ ಬಂದಿರುವೆನು! ಅದಿರಲಿ, ಎಲ್ಲಕ್ಕೂ ಹೆಚ್ಚಾಗಿ ತಿಳಿದು ಬಂದ ಒಂದೇ ಉದಾಹರಣವನ್ನು ಕೊಡುವೆನು ಕೇಳು ಕಲಾ:-ಆತುರದಿಂದ-'ಸರಿಸರಿ ! ನಿನ್ನ ಪ್ರಸ್ತಾವನೆಯೇ ಹನು ಮಂತನ ಬಾಲವಾಗಿದೆ. ವಿಷಯವನ್ನೆಷ್ಟು ಉದ್ದವಿರ ಬೇಕು ? ಈ ಜನ್ಮದಲ್ಲಿ ನೀವು ಎದ್ದು ಬರುವಂತಿಲ್ಲ ? ಅಕ್ಷಯ:- ಕಲಾಧವ ! ಇದೇಕಿಷ್ಟು ಹಾರುತ್ತಿರುವೆ ? ಹೊ ಟ್ವೆಯಲ್ಲಿ ತಾಳಹಾಕುತ್ತಿರುವದೇನು ? ಎಷ್ಟು ಹೊತ್ತಿಗೆ ಎಲೆಯಮುಂದ ಕೂಡುವೆನು, ಎಷ್ಟು ಹೊತ್ತಿಗೆ ಕವಳ ಧ್ವಂಸಮಾಡುವೆನು - ಎಂಬುದೇ ನಿನ್ನ ಆತುರವೇನು? ಕೇಳಿಲ್ಲವೇ ? ಉಪೋದ್ಘಾತವು ವಿವೃತವಾಗಿದ್ದಷ್ಟೂ ಕಥಾನಕವು ಸಂಗ್ರಹವಾಗಿಯೇ, ಹೇಳಲನುಕೂಲಿಸುವ ದೆಂಬುದನ್ನು ! ಕಲಾ:-ಸಾಕು, ಅವನ ಗಜರಗಳೆಗೂ, ನಿನ್ನ ಸೊಬಗಿನ ಅರ್ಥ ವಿವರಣೆಗೂ ಸರಿಯಾಗಿದೆ. ನಾನು ಹೋಗಬೇಕು. ಅದೇನಾಯಿತೆಂಬುದನ್ನು ಒಂದೆರಡು ಮಾತಿನಲ್ಲಿ ಮುಗಿ ಯಿಸಿದರೆ ಕೇಳಿ ಹೋಗುವೆನು, ಇಲ್ಲವಾದರೆಪ್ರಭಾ: ಕಲಾಧವನ ಕೈಹಿಡಿದು 'ಅದೆಲ್ಲಿಗೆ ಹೇಗೆ ಹೋಗುವೆ? ನಿನ್ನ ಆಕ್ಷೇಪಉಂಟಾಗದಿದ್ದರೆ ಇಷ್ಟರಲ್ಲಿ ನನ್ನ ಭಾಷ ಇವೇ ಪೂರ್ಣವಾಗುತ್ತಿದ್ದಿತು. ಹೋಗಲಿ, ಕೋಪ ವನ್ನು ಬಿಟ್ಟು, ತಾಳ್ಮೆಯನ್ನು ತೊಟ್ಟು ಕೇಳು.- ರಾಜನಗರದಲ್ಲಿ ಪ್ರವೇಶಪರೀಕ್ಷೆಯಿಂದ ಮೊದಲು ಪ್ರೌಢ