೯೬ ಸತೀಹಿತೈಷಿಣಿ (ತ್ರೈಮಾಸಿಕ
- # #
ಶಿಕ್ಷಣದಪ್ರತಿಯೊಂದು ಪರೀಕ್ಷಾ ಕಾಲದಲ್ಲಿಯೂ ಸ್ತ್ರೀಪು ರುಷರೊಂದೆಡೆಯಲ್ಲಿ ಸೇರಿ ಪರೀಕ್ಷೆಯನ್ನು ಕೊಡಬೇಕಾ ಗಿರುವುದು. ಹಾಗೆಮಾಡದಿದ್ದರೆ ನಿರ್ವಾಹವೇ ಇಲ್ಲ ವೆಂಬುದು ಸರಿಯಷ್ಟೆ, ಕಲಾ! ನಿಟ್ಟುಸಿರಿಟ್ಟು, ಅದೇ ಈವರೆಗೆ ಹಬ್ಬಿ, ನಮ್ಮನು ಇಷ್ಟು ಮಟ್ಟಿಗೆ ಕಿತ್ತು ತಿನ್ನಲು ಬ್ರಹ್ಮರಾಕ್ಷಸದಂತೆ ಪರಿಣಮಿಸಿರುವ ಸೈರವೃತ್ತಿಗೆ ಅಂಕುರಪ್ರಾಯವಾಯಿ ತು, ದೇಶಪಾಲಕರು, ಪಾಪ ! ಪ್ರಜಾನಿವಹವು ಮು ಖ್ಯವಾಗಿ ಸ್ತ್ರೀಪ್ರಪಂಚವು, ವಿದ್ಯಾಲಾಭದ ಸುಪ್ರಕಾಶ ತ್ವದಿಂದ ದೇಶದ ಸಾಂಸತ್ತಿಕ ಸ್ಥಿತಿಯನ್ನು ಊರ್ಜೆ ತಪ್ಪಡಿ ಸುವವರಾದಾರೆಂದು ನಂಬಿದ್ದರು. ಅದಕ್ಕಾಗಿ ಬೆಟ್ಟದ ಷ್ಟುದ್ದದ ಹಣದರಾಶಿಯನ್ನೂ ಸುರಿದು, ಸುರಿಯುತ್ತ ಲೂ ಇರುವರು!! ಎಷ್ಟಾದರೇನು ? ಸ್ತ್ರೀಯರು ನಿಜ ಸ್ವರೂಪವನ್ನು ತಿಳಿದು, ತಮಗುಚಿತಕಾರದಲ್ಲಿ ಪರಿಜ್ಞಾ ನವನ್ನು ಪಡೆಯುವದಕ್ಕೆ ಮಾತ್ರ ಅನುಕೂಲವಿಲ್ಲ, ಬರಿ ಯ ಆಡಂಬರ! ಪುರುಷರಂತೆ ತಾವೂ ಪರುಷ ವೃತ್ತಿ ಯನ್ನು ಹಿಡಿಯಬೇಕೆಂಬುದೊಂದೇ ಅವರ ಗುರಿಯಾಗಿ ದ್ದು, ಕಲಿಯುವ ಕಲೆಗಳೂ, ಆಡಂಬರದ ನ್ಯಾಸಗಳೇ ಆಗಿರುವದೆಂದರೆ ಮುಂದೆ ಹೇಳುವದೇನು ? ಅಕ್ಷಯ:-ನಾಲಿಗೆಯನ್ನು ತಡೆಗಟ್ಟು , ಕಲಾಧವ ಕುಮಾರ ! ದೇಶೋದ್ಧಾರಕರ ಗುಂಪಿಗೆ ಸೇರಿದವರಿಗಿಂತಲೂ ನಿನಗಿದ ರಲ್ಲಿಅನುಭವವೋ?ಸಾಂಸತ್ತಿಕಸ್ಥಿತಿಯನ್ನು ಊರ್ಜಿತಪಡಿ