ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣ ಕಲಾ ೯೬ ಸುವ ವಿಷಯದಲ್ಲಿ ಅವರಿಗಿರುವಷ್ಟು ನೈಪುಣ್ಯವು ನಿನ್ನ ಇಡುವುದೊ ? ಕಲಾ-ನಾನು, ದೇಶಪಾಲಕರ ಅಥವಾ ದೇಶೋದ್ಧಾರಕರಾ ದ ವಿದ್ಯಾ೦ಗದವರ ಪ್ರಯತ್ನ ವನ್ನು ಆಕ್ಷೇಪಿಸಲಿಲ್ಲ; ಆದರೆ, ಈಗಿನ ಶಿಕ್ಷಣಾ ಪದ್ಧತಿಯೇ ಸರಿಯಾಗಿರುವದೆಂ ದೂ ನಾನು ನಂಬುವಂತಿಲ್ಲ. ಪ್ರಭಾ:ನಿಜ ! ಅವರು ಶಿಕ್ಷಣವಿಚಾರದಲ್ಲಿ ಕೆಲವು ಸುಧಾ ರಣೆಯನ್ನು ಮಾಡಿದರೆ, ದೇಶಾಭ್ಯುದಯವು ತನಗೆ ತಾನೆ ಆಗುವದರಲ್ಲಿ ಅಡ್ಡಿಯಿರುವದಿಲ್ಲ, ಅಕ್ಷಯ:-ಅದೇನದು ? ಪ್ರಭಾ:- ಏನಂದರೆ, ಹಿಂದೆ ಸೂಕ್ಷ್ಮವಾಗಿ ಹೇಳಿದೆನಷ್ಟೆ-ಸ್ತ್ರೀ ಯರಿಗೆ ಎಲ್ಲಿಯವರೆಗೆ ಅಭ್ಯಾಸವು ಆವಶ್ಯಕವೆಂಬುದನ್ನು? ಸ್ತ್ರೀಯರಿಗೆ ಅವರ ಸ್ವಸ್ವರೂಪ, ಸ್ವಧರ್ಮ, ಧೈಯ, ಕರ್ತವ್ಯಗಳನ್ನು ತಿಳಿಯುವ ಮಟ್ಟಿಗೆ ಶಿಕ್ಷಣವು ಬಲ ವದ್ಭಂಧವಾಗಿಯೋ, ಆಸ್ಥಾಪೂರ್ವಕವಾಗಿಯೋ-ಕೊ ಡಬೇಕಾದುದು ಮುಖ್ಯ ವು. ಅವರ ಪ್ರಾಥಮಿಕ ಶಿಕ್ಷ ಣದ ಪರಿಮಿತಿಯಲ್ಲಿಯೇ ಅವರು, ತಮ್ಮ ದೇಶಾಚಾರ ಪದ್ಧತಿ, ಮತಬೋಧೆ, ತಮ್ಮ ಪೂರ್ವಜರ ಕಟ್ಟಳೆ ಗಳಲ್ಲಿ ತಕ್ಕಮಟ್ಟಿಗೆ ಪರಿಶ್ರಮವಳ್ಳವರಾಗುವಂತೆ ಅವ ರಿಗೆ ತಕ್ಕಷ್ಟು ಪ್ರಾಪಂಚಿಕ, ಪಾರಮಾರ್ಥಿಕ, ನೈ ತಿಕ, ಸಾಮಾಜಿಕ, ಸಾಂಸಾರಿಕ ಚಿತ್ರಗಳ 'ಜ್ಞಾನವ ನ್ನುಂಟುಮಾಡಿಕೊಡುವಂತಹ ಶಿಕ್ಷಣವು ಅಡಕವಾಗಿರ ಬೇಕು. ಅಷ್ಟಾಗಿದ್ದರೆ ಸಾಕು. ಅದಕ್ಕೂ ಹೆಚ್ಚಿನ ಪ p4 13