೯೮ ಸತೀಹಿತೈಷಿಣಿ (ತ್ರೈಮಾಸಿಕ
- # # # #
ಅಭ್ಯಾಸವು ನಮ್ಮ ಮಹಿಳೆಯರಿಗೆ ಅಗತ್ಯವಿಲ್ಲ. ನಮ್ಮ ಮಹಿಳೆಯರು ಪಟ್ಟಭದ್ರೆಯರಾಗಿ ರಾರಾಜಿಸಿ, ಅಧಿಕಾ ರದಲ್ಲಿ ವಿರಾಜಿತೆಯರಾದ ಮಾತ್ರಕ್ಕೆ ನಮ್ಮ ದೇಶದ ಸಾಂಸತ್ತಿಕ ಸ್ಥಿತಿಗೆ ನವಚೈತನ್ಯವನ್ನುಂಟುಮಾಡುವ ರೆಂಬುದು ಸಿರಾಧಾರ ವಿಚಾರವೇಸರಿ ! ಏಕೆಂದರೆ, ಸ್ತ್ರೀ ಯರಲ್ಲಿ ನಿರಂಕುಶಪ್ರಭುತ್ವದ, ಸ್ವರವೃತ್ತಿಯ ವ್ಯಾವ ಹಾರಿಕ ಔದ್ಯೋಗಿಕ ವ್ಯಸನಗಳು ಹೆಚ್ಚಿದಷ್ಟೂ, ನಮ್ಮ ಪುರುಷರ ಪೌರುಷಜೀವನಕ್ಕೆ ಮುಗಿಲು ಮೂಡುವದು ನಿಜ. ಅಂತಹರ ಪಟಾಟೋಪದಮುಂದೆ ಪುರುಷರ ಪ್ರಜ್ಞಾಸಂಪತ್ತಿಯ, ಮನೋನಿಗ್ರಹವೂ, ನಿರರ್ಥಕ ವು. ಕಡೆಗೆ, ನಮ್ಮ ವರಲ್ಲಿ ಬಹುಭಾಗಕ್ಕೆ ಸ್ಮಣರೆಂ ಬ ಅಪವಾದವೇ ಮುಸುಕಿ, ನಮ್ಮ ಆದ್ಯತ್ವದ ಧೀರತನ ವನ್ನು ಮುಚ್ಚಿ ಬಿಡುವದರಲ್ಲಿ ತಿರುಗುವದೆಂದರೂ ಅನೃತವಾಗದು. ಅಕ್ಷಯ:- ಏನುಏನು ! ನಿನ್ನಿಷ್ಟವೇನು ? ಸ್ತ್ರೀಯರನ್ನು ಕೆಳಗೆ ತಳ್ಳಬೇಕೆಂಬದೊ ? ಪ್ರಭಾಕರ:ಕಿರುನಗೆಯಿಂದ ಅವರಿಗೆ ಈಗೆ ಸಲ್ಲುತ್ತಿರುವ ಅಧಿಕಾರವನ್ನು ಕೀಳಬೇಕೆಂದಿರುವೆಯೊನನ್ನ ಅಭಿಪ್ರಾ ಯವು ಅಂತಹ ಹೇಯವಾದುದಲ್ಲ, ಸ್ತ್ರೀಯರನ್ನು ಕೆಳಗೆ ತಳ್ಳಬೇಕೆಂದು ನಾನೆಂದೂ ಹೇಳುವವನಲ್ಲ. ಅವರನ್ನು ಪ್ರಜ್ಞಾ ಪ್ರಕಾಶದಿಂದ ಮೇಲಕ್ಕೇರುವಂತೆ ಮಾಡಬೇ ಕೆಂಬುದೇ ನನ್ನ ಇಷ್ಟ, ಅವರಿಗೆ ಆದಿಯಿಂದಲೂ ಮ ನು ಪ್ರಕೃತಿಗಳಾದ ನಮ್ಮ ಆರ ಮಹನೀಯರು ಕೊಡು