ನಲಸಂ|| ಮಾರ್ಗಶಿರ) ಪೂರ್ಣಕಲಾ ೯೯ - - - - - - - - - - ತಿದ್ದ ಪ್ರಾಶಸ್ತ್ರವನ್ನು ಈಗಲೂ, ಇನ್ನು ಮುಂದೆಯೂ, ನಮ್ಮ ವರೆಲ್ಲರೂ ಸಲ್ಲಿಸಬೇಕೆಂಬುದೇ ನನ್ನ ಮುಖ್ಯಾಶ ಯವು. ಆದರೆ, ಹೀಗೆ ಬರಿಯ ಬಾಹ್ಯ ಪ್ರಪಂಚದ ಆ ಡಂಬರದಲ್ಲಿ ಅವರನ್ನು ಮೇಲೇರಿ ಕುಳ್ಳಿರಲಾಗಿಸಿದರೆ ಆಯಿತೆಂದೋ ? ಸಧವೆಯರೆನ್ನದೆ,-ವಿಧವೆಯರೆನ್ನದೆ ವಿಯೋಗಿನಿಯರೆನ್ನದೆ,-ಲ್ಲರಿಗೂ ಅಧಿಕಾರ, ಗುರುತ್ವ ಭಾರಗಳನ್ನು ವಹಿಸಿದ ಮಾತ್ರದಿಂದ ಏನಾದ ಹಾಗೆನ್ನು ವೆ ? ಸಧನೆಯು ಸಂಸಾರರಾಜ್ಯದಲ್ಲಿ ನೆಲೆಗೊಂಡು, ತಾರತಮ್ಯವರಿತು, ಸ್ವಯಂಸೇವೆಯಿಂದ ಸ್ವಗೃಹ, ನಿಜಭರ್ತಾರ, ನಿಜ ಸರಿವರಗಳನ್ನು ಪರಿಪಾಲಿಸುವಂತೆ ಅಧಿಕಾರದಲ್ಲಿ ನಿಯೋಗಿಸಿದರೆ ನಡೆಯಲಾದೀತೋ ? ಒಂದುವೇಳೆ, ಅಧಿಕಾರಿಣಿಯರು ನೀತಿವಂತೆಯರಾಗಿದ್ದ ರೆಂದೇ ಭಾವಿಸು; ಆದರೂ, ಅವರು, ತಮ್ಮ ವೃತ್ತಿ ಗಾದರೂ ಬದ್ಧರಾಗಿರಬೇಕಾಗುವುದರಿಂದ, ತಮ್ಮ ಪಾ ಲಿಗೆ ಬಿದ್ದಿರುವ ಕಾರವನ್ನು ಇತರರ ಮಲಕ ನಡೆ ಯಿಸಬೇಕಾದೀತು ! ಹಾಗಾಗುವದರಿಂದ ವ್ಯಯವು ಇಮ್ಮಡಿಯಾಗುವದು ಮಾತ್ರವಲ್ಲದೆ, ತನ್ನ ಕಾವ್ಯವನ್ನು ತಾನು ಮಾಡಿದಂತೆ ಮನರಂಜನೆಯು ಬೇರೆ ಆಗ ಲಾರದು. ಹೀಗೆ ಮನಶ್ಯಾಂತಿಯ, ಕೃತಾರ್ಥ ತೆಯ, ಶ್ರಮಸಹಿಷ್ಣುತೆಯ,ನಿಜಕತ೯ವ್ಯ ಸ್ಪೂರ್ತಿ ಯೂ ಇಲ್ಲದೆಡೆಯಲ್ಲಿ, ಎಷ್ಟೇ ಧನದವರ್ಷಾವವಾಗುತ್ತಿ ರಲಿ, ಉಳಿಯುವ ಆಶೆಯಾದರೂ ಇರುವದೆ ? ಅದಕ್ಕೆ ಪ್ರತಿಯಾಗಿ, ಸಧವೆಯಾಗಿರುವ ಅಂಗನೆಯರು, (ತಾವಾ
ಪುಟ:ಪೂರ್ಣಕಲಾ.djvu/೧೧೭
ಗೋಚರ