ನಲಸಂ|| ಮಾರ್ಗಶಿರ). ಪೂರ್ಣ ಕಲಾ ೧೦ & v | 1 | \ \ \ \ \ V\ ರಲಿಲ್ಲ. ಎಂದರೆ-ಅಲ್ಲಿದ್ದವರೆಲ್ಲರೂ ಹಾಗೆಯೇ ಇದ್ದ ರೆಂದು ಮಾತ್ರಭಾವಿಸಬಾರದು. ನಿಜವಾದ ವಿದ್ಯಾ ಥಿ೯ಗಳೂ ಇದ್ದರು, ಎಷ್ಟಾದರೇನು ? ಬೃಹನನ ಈ ನಡವಳಿಕೆಯನ್ನು ನೋಡಿದುದೇ ನನಗೆ ಅಲ್ಲಿಯ ವ ಸಂಗದಲ್ಲಿ ಜಿಪಾಸೆಯುಂಟಾಗಲು ಕಾರಣವಾಗಿ ತಿ ರುಗಿತು ಆದುದರಿಂದಲೇ ನಾನು ಅಲ್ಲಿರದೆ ಹೊರಟ ಬಂದು, ಈ ಶಾಂತಿನಿಲಯದಲ್ಲಿ ಸೇರಿದೆನು. ರಾ:---ನಿಟ್ಟುಸಿರಿಟ್ಟು -'ಕಷ್ಟ ಕಷ್ಟ ! ಮಾಡುವುದೇನು ? ಪ್ರಭಾಕರ ! ಎಲ್ಲೆಡೆಯಲ್ಲಿಯೂ ಇದೇ ಪಾಡಾದರೆ ನಾವು ಹೇಳುವದೇನಿದೆ!- 'ಆಧುನಿಕವಿದ್ಯಾರ್ಥಿ ಲಕ್ಷಣ ಕ್ಕೆ ಇದೂ ಒಂದು ಅಂಗವಾಗಿರಬಹುದೇನೆಂಬ ದೇ ನನ ಪ್ರಶ್ನೆಯಾಗಿದೆ ? ಇನ್ನು ಸಾಕು, ನಾನು ಕೇಳಲಾರೆನು? ಪೂಜಾಕಾಲವು ಅತಿಕ್ರಮಿಸಿತು. ? ಎಂದು ಹೇಳಿ ನಿಲ್ಲದೆ ಎದ್ದು ಹೊರಟುಬಿಟ್ಟನು. ಪ್ರಭಾಕರ:-ಅಕ್ಷಯಕುಮಾರರೂ ಎದ್ದು, ಕಿರುಮನೆಯ ಕದ ವನ್ನು ಭದ್ರಪಡಿಸಿಕೊಂಡು ಕಲಾಧವನ ಮಾರ್ಗವನ್ನ ಅನುಸರಿಸಿ ನಡೆದರು. ದೇಶಬಾಂಧವರೇ ! ದೇಶೋದ್ಧಾರಕರೇ !! ಕ್ಷಮೆಯಿರಲಿ! ಈ ಷಷ್ಪ ಪರಿಚ್ಛೇದವನ್ನು ವಿಲಿಟಿಸಿ, ನಿಮ್ಮ ನಿ ಷ್ಟುರವಾಣಿಗಳಿಗೆ ಭಾಜನರಾಗಬೇಕೆಂದು ನಾವು ನೆನದಿರಲಿಲ್ಲ, ಆದರೂ ಯತ್ನವಿಲ್ಲದೆ ವಿವರಿಸಬೇಕಾಗಿ ಬಂದಿತು. 'ಖಂಡಿತವಾದಿ-ಲೋಕವಿ ರೋಧಿ, ಕಂಡಸುದ್ದಿಯು ನಾಡೆಕೆಂಡದಂತಾಗುವರು, ' ಎಂಬ ಸಾಮಿತಿಗಳನ್ನು ತಿಳಿದು, ಅನಿರ್ವಾಹಪಕ್ಷದಿಂದ, ಪ್ರಸಂಗವಶಾತ್, ನ
ಪುಟ:ಪೂರ್ಣಕಲಾ.djvu/೧೨೧
ಗೋಚರ