ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ಸತೀಹಿತೈಷಿಣಿ (ತ್ರೈಮಾಸಿಕ

  1. # # 1 1 1 1 1 1

ಮಧು-ಹೊರಗೆ ಆವ ಕೆಲಸಕ್ಕಾಗಿ ಬರಬೇಕು? ನಳಿನೀ ಆವಕೆಲಸಕ್ಕೆಂದರೆ--ನೀನೇ ಹೇಳು, ನೋಡುವ ? ದಿನವೂ ನೀನು ರಾತ್ರಿಯಲ್ಲಿ ಎಲ್ಲಿಗೆ, ಏತಕ್ಕೆ ಹೋಗಿ ಬರುತ್ತಿದ್ದೆ? ಮಧುನಿಟ್ಟುಸಿರುಬಿಟ್ಟು-ಇಲ್ಲ; ಈದಿನ ನಾನೆಲ್ಲಿಗೂ ಬರು ವದಿಲ್ಲ!' ನಳಿನೀ-ಕೌತುಕದಿಂದ (ಏತರಿಂದ? ” ಮಧು ನನಗೆ ಬೇಕಾಗಿಲ್ಲದುದರಿಂದ ನಳಿನೀ-ವಿಸ್ಮಯದಿಂದ-ಬೇಕಾಗದಿರಲು ಕಾರಣ?' ಮಧು-ತಲೆಯೆತ್ತಿ -- ಮಿತ್ರ-ನಳಿನೀಕಾಂತ ! ನಿಜವಾದ,-- ನಿರಾತಂಕವಾದ, ನಿಷ್ಕಲಂಕವಾದ, ಉತ್ತರೋತ್ತರ ಅಭಿವೃದ್ಧಿ ಕಾರಣವಾದ ಪಾತ್ರವು ಅದಲ್ಲವೆಂದು ಅನು ಭವ ಮಾಡಿಕೊಂಡುದರಿಂದ, ನಳಿನೀ-ಏನು-ಏನು ? ಏನೆಂದೆ ? ಮಿತ್ರ ! ಎಚ್ಚರಿಕೆಯಾಗಿ ಮಾತನಾಡುವೆಯೇ ? -ಇಲ್ಲವೋ ? ಮಧು-ಎಚ್ಚೆತ್ತುಕೊಳ್ಳುತ್ತಿದ್ದೇನಾದುದರಿಂದಲೇ ಹೀಗೆ ಹೇಳು ತಿರುವದು. ನಳಿನೀ ತಲೆಯನ್ನು ಕೊಂಕಿಸಿ- ಮತ್ತೊಂದು ಬಾರಿ ನೆನಪು ಮಾಡಿಕೊಂಡು ಹೇಳು? ಸುಖವಿಲ್ಲವೇ? ಪ್ರಮೋದಕಾ - ರಕವಲ್ಲವೇ? ಶಕ್ಕು ತೇಜಕವಲ್ಲವೇ? ಮಧು.. ನಳಿನೀಕಾಂತ ! ನಾನಿಂದು ಶ್ರೇಷ್ಮದಲ್ಲಿ ಬಿದ್ದ ನೊಣ ದಂತೆ ಒದ್ದಾಡುತ್ತಿದ್ದೇನೆ. ನನಗೆ ಅದೇ ಆಹ್ವಾ ದದಾ ಯಕಪಾತ್ರವೋ, ಇದೇ ಆಹ್ಲಾದದಾಯಕಪಾತ್ರವೋ,