ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೪೧ FAr ಬಿಡುವರೆಂಬ ಶಂಕೆ, ನಮ್ಮ ಮುಂದೆ ಅಡ್ಡಯಿಸಿ ನಿಂತಿರುವುದು. ಆದುದರಿಂದ ಅದಕ್ಕೆ ಅವಕಾಶವನ್ನು ಕೊಡಲಾರದೆ ಆ ವಿಚಾರವನ್ನು ನಿಲ್ಲಿಸಿರುವೆವು. ಬಾಂಧವರೇ! ಮುಳಿವಿರೇನು? ಏಕೆ ಮುಳಿವುದು ? ನಿಮ್ಮಲ್ಲಿ ಅಂತಹ ಅಪರಾಧವಿದ್ದರೆ ಮಾತ್ರ ನೀವು ಮುಳಿಯಬೇಕು ? ಅದು ನಿಮ್ಮಲ್ಲಿಲ್ಲದಿದ್ದರೆ ನೀವೇಕೆ ಮುಳಿವುದು ? ಅಥವಾ ಹಳಿವುದು? ಏನನ್ನು ಎರಿ? ಅವಗುಣವಿದ್ದವರಿಗೆ ಆ ಮಾತು ಮುಳ್ಳಿನಂತೆ ಚುಚ್ಚುವುದರಿಂದ, ಅದನ್ನು ಹೇಳಿದುದಕ್ಕಾಗಿ ತಪ್ಪು ಕಾಣಿಕೆಯನ್ನೊ ಪ್ಪಿಸಬೇಕೆನ್ನು ವಿರೋ? ಹಾಗೂ ಆಗಲಿ, ಅಪರಾಧವನ್ನೊಪ್ಪಿಕೊಳ್ಳುವೆವು. ಇದೋ ನಮ್ಮ ಆ ಮಹಾಪರಾಧ(?) ಕ್ಯಾಗಿ ಕಾಣಿಕೆಯನ್ನೂ ಒಪ್ಪಿಸುವೆವು. ಅದೇನು, ಎಂತು, ಎಂಬಿರೋ? ದಯಾಘನರೇ! ಶರಗೊಡಿಬೇಡುವೆವು, ವಿಶ್ರಾಂತಿ ದಿನವೆಂದು ಬರಿಯ ಉಪಯೋಗಕ್ಕೆ ಬಾರದ ಚಲ್ಲಾಟಗಳಲ್ಲಿಯೇ ಕಾಲವ್ಯಯ ಮಾಡಿಬಿಡಬೇಡಿರಿ, ವಿಶ್ರಾಂತಿಯೆಂದರೆ ಅದಲ್ಲ; ಕೇವಲ, ಪುರಸಂಚಾರ, ವಾತವಿಹಾರ, (?) ವಾಗ್ಯವಹಾರಗಳನ್ನು ನಡೆಯಿಸಿದ ಮಾತ್ರಕ್ಕೆ ನೀವು ಸರಿಯಾದ ವಿಶ್ರಾಂತಿ ಹೊಂದಿದರೆಂದು ಹೇಳಲೊಲ್ಲೆವು. ನಿಮ್ಮ ಹಿಂದಿನ ದಿನಗಳ ಕಾಠ್ಯಭಾಗಗಳಲ್ಲಿ ನ್ಯೂನತೆಗಳಾವುದಾದರೂ ಸೇರಿದ್ದಿ ತೇ ನೆಂದು ವಿಚಾರಮಾಡಿ, ಮುಂದಿನ ಕಾರೈ ಕಲಾಪವನ್ನು ಕ್ರಮಪಡಿಸಿಕೊ ಳ್ಳುವುದು ; ನಿಮ್ಮ ಕಿರಿಯರಿಗೆ ಹಿತವಾಗುವ ಮಾರ್ಗವಾವುದೆಂಬು ದನ್ನು ಆಸೆಯಿಂದ ತಿಳಿದು ನಿಮ್ಮ ನಿಮ್ಮ ಅನುಭವಾಂಶಗಳನ್ನು ನಿಮ್ಮ ಅನುಗಾಮಿಗಳಿಗೂ ಹಂಚಿಕೊಡುವುದು, ಹೀಗೆ ಮಾಡಿದರೆಯೇ ನಿಮಗೆ ವಿಶ್ರಾಂತಿಯ ನಿಜವಾದ ಸುಖಪ್ರಾಪ್ತಿಯಾಗುವುದು. ಇಂತಹ ವಿಶ್ರಾಂತಿ ಸುಖಾನುಭವದಿಂದಲೇ ನೀವು ಪಂಡಿತರೆನ್ನಿಸಬೇಕು ! ಹಾಗಿಲ್ಲದೆ ಹೆಸರಿನ