ನಲಸಂ[[ ಮಾರ್ಗಶಿರ) ಪೂರ್ಣಕಲಾ h೪೩ WAP 1 1 1 hr/ \/ \/ \ \ / ೯ r\n \n \ \n ಗೆ 1 | 2 1 1 1 1 1 1 1 1 ) ದರೆ ಇದೇ ನಿಮಗೆ ಸ್ತುತ್ಯರ್ಹವಾದ ವಿರಾಮವು. ಏಕೆನ್ನು ವಿರೋ ? “ಪ್ರಿಯವಿದ್ಯಾರ್ಥಿಗಳೇ! ನೀವು ಇನ್ನೂ ವಿದ್ಯಾರ್ಥಿಗಳು; ಶಿಷ್ಯ ವೃತ್ತಿ ಗುರುಕುಲವಾಸದಲ್ಲಿರುವ ಬ್ರಹ್ಮಚಾರಿಗಳು! ಇಂತಹ ನಿಮ್ಮ ಸ್ವ ಭಾವ, ಭಾವನೆ, ವರ್ತನೆಗಳು ಕೂಡ, ಮೇಲಿನ ವಿದ್ಯಾರ್ಥಿ ನಿಯಮಕ್ಕೆ ಅನುಸಾರವಾಗಿ, ಶಿಷ್ಯವೃತ್ತಿ, ಗುರುಕುಲವಾಸಗಳ ಉದ್ದೇಶಕ್ಕೆ ತಕ್ಕಂ ತೆಯ, ಬ್ರಹ್ಮ ವರ್ಚಸ್ವವನ್ನು ಹೆಚ್ಚಿಸುವಂತೆಯೂ ಇರಬೇಕು. ಹಾಗಾಗಬೇಕಾದರೆ ನಿಮ್ಮ ಸ್ವಭಾವವು, ಎಂದರೆ ಪ್ರಕೃತಿ ಗುಣವು, ಸಾ ಕಭಾವನೆ, ಸಾರಾಸಾರ ವಿವೇಚನೆಗಳನ್ನೊಳಗೊಂಡಿರುವುದು ಅಗ ತ್ಯವಾಗಿದೆ. ಸಾತ್ವಿಕಭಾವನೆಯು ನಿಮ್ಮಲ್ಲಿರಬೇಕೆಂಬ ಆಶೆಯು ನಿಮಗಿ ದ್ದರೆ, ನೀವು ರಾಜಸ, ತಾಮಸ ವ್ಯಾಪಾರಗಳಲ್ಲಿ ಪ್ರವರ್ತಿಸಬಾರದೆಂದು ತಿಳಿಯಬೇಕಾದುದು ಮುಖ್ಯ ವು. ರಾಜಸ, ತಾಮಸ ವ್ಯಾಪಾರವೆಂ ದರೆ, ಏನೆಂದು ಕೇಳುವಿರೋ? ಹಾಗಿದ್ದರೆ ಸಂಗ್ರಹವಾಗಿ ಹೇಳುವೆನು. ಕೇಳಿರಿ-ಸಾತ್ವಿಕವರ್ತನವೆಂದರೆ, ಪರಿಶುದ್ಧಾಂತಃಕರಣರಾಗಿ, ತಮ್ಮ ಆಶ್ರಮಕ್ಕೆ ನಿಯಮಿತವಾದ ಧರ್ಮದಲ್ಲಿ, ಕ್ರಮ ತಪ್ಪದೆನಡೆಯುವುದು. ತಾಮಸ, ರಾಜಸಗಳೆಂದರೆ, ಮನಸ್ಸನ್ನು ಕೆಡಿಸುವ ಕ್ಷುದ್ರ, ಆಥವಾ ಕ್ಷುಲ್ಲಕ ವಿಷಯಗಳಲ್ಲಿ ಎಂದರೆ ಅಂತರ್ದಾಹವನ್ನುಂಟುಮಾಡುವ ಆಹಾರ-ವಿಹಾರ-ವ್ಯವಹಾರಗಳಲ್ಲಿ ಪ್ರವರ್ತಿಸುವುದೆಂದು ಅರ್ಧವು. ಬ್ರಹ್ಮಚರ್ಯದಲ್ಲಿರಬೇಕಾದ ನಿಮಗೆ ಈ ಎರಡುಮಾರ್ಗವೂ ನಿಷಿದ್ಧವು. ನೀವು ಯಾವಾಗಲೂ ಶಾಂತಿ, ಸದಸದ್ವಿಚಾರ, ಸರಸಪ್ರಸಂಗಗಳಿಂದ ಮನಸ್ಸನ್ನು ವಿಕಸನಗೊಳಿಸುವ ಸತ್ನಿಯಾಕಲಾಪಗಳಲ್ಲಿಯೇ ನಿರತರಾ ಗಿರಬೇಕು, ಮನಸ್ಸನ್ನು ಮತ್ತು ಬುದ್ಧಿಯನ್ನು ವಿಕಸನ ಪಡಿಸುವಂತಹ ವಿಶ್ರಾಂತಿಯೆಂದರೆ ಸಾಮಾನ್ಯವಾಗಿ ಭಗವನ್ನಾಮ ಸಂಕೀರ್ತನ, ಗುಣಕಥನಗಳನ್ನು ಮತ್ತು ಭಗವದ್ಭಕ್ತರಾದವರ ದಿವ್ಯಚರಿತೆಗಳನ್ನು
ಪುಟ:ಪೂರ್ಣಕಲಾ.djvu/೧೬೧
ಗೋಚರ