೧೫೦ ಸತೀಹಿತೈಷಿಣಿ (ತ್ರೈಮಾಸಿಕ 14 + * \/\/\/ \ / I\ v•th/\/\/\/\/f /\\A \/ \\\\ v\/\/ + ಭಾಸ್ಕರಾಚಾರರು ತಮ್ಮ ಭಾಷಣವನ್ನು ಅಷ್ಟಕ್ಕೆ ನಿಲ್ಲಿಸಿ ನಿಟ್ಟು ಸಿರಿಟ್ಟು ಕೇಳಿದರು. “ಏನು, ಮಧುಮಿತ್ರನು ಬಂದಿಲ್ಲ! ರಾತ್ರಿ, ಮಂದಿ ರವನ್ನು ಬಿಟ್ಟು ಹೋದನು, ಜತೆಯಲ್ಲಿ ನಳಿನೀಕಾಂತನೂ ಇದ್ದನು.- ಇದು ನಿಜವೇ? ನಳಿನೀಕಾಂತನು ಇಲ್ಲಿಗೆ ಬಂದಿಲ್ಲವೆ. " ನಳಿನೀ-ಗುಂಪಿನಲ್ಲಿ ಕುಳಿತಿದ್ದವನು ಎದ್ದು ನಿಂತು, ' ನಿಜ, ನಾವಿಬ್ಬ ರೂ ರಾತ್ರಿ ಮಂದಿರವನ್ನು ಬಿಟ್ಟು ಹೊರಗೆ ಹೋಗಿದ್ದು ದುಂಟು, ಆದರೆ ಬಹುದೂರ ಹೋಗಿರಲಿಲ್ಲ. ಹೊರಬಾಗಿಲಲ್ಲಿ ಸ್ವಲ್ಪ ಹೊ ತ್ತು ನಿಂತಿದ್ದು ಬಂದೆವು.' ಭಾಸ್ಕರಾ ಹಾಗಾದರೆ, ಮಧುಮಿತ್ರನು ಬಂದಿಲ್ಲವೇಕೆ? ಮತ್ತೆಲ್ಲಿರುವನು? ನಳಿನೀ-ನನಗಾತನ ವರ್ತಮಾನವೇನೂ ತಿಳಿದಿಲ್ಲ. ಮತ್ತೆಲ್ಲಿಗಾದರೂ ಹೋಗಿರಬಹುದು, ಭಾಸ್ಕರಾ-ಖತಿಯಿಂದ “ ಮತ್ತೆ ಸೈರ ವೃತ್ತಿಗೆ ಬಿದ್ದನೇ ? ಮತ್ತೆ ಅವನ ದುರುಳತನಕ್ಕೆ ಮೊದಲು ಮಾಡಿದನೇ ? ಅವನ ತಾಯಿ ಯ ನಿರೀಕ್ಷಿಗೆ ಭಂಗವುಂಟಾಗುವ ಗತಿಯಾಯ್ಕೆ? ನನ್ನ ಅಭಯ ವೇನಾಯ್ತು ??? ಗೀತಾಚಾರೈರು ಮೆಲ್ಲನೆ ಚಿತ್ರಕ್ಕೊಭೆಗೆ ಅವಕಾಶ ಕೊಡಬಾರದು. ಸಾದ್ವೀಮಣಿಯ ಸತ್ಸಂಕಲ್ಪವೂ ತಮ್ಮ ಸದುದ್ದೇಶ-ಸತ್ಯವಾಕ್ಯ ಗಳೂ ಹೇಗೂ ಸುಳ್ಳಾಗಲಾರವು. ಈಗ ಒಂದು ವೇಳೆ ಮಧು ಮಿತ್ರನು ದುಸ್ಸಹವಾಸದಿಂದ ದುರ್ಮಾರ್ಗದಲ್ಲಿ ಕಾಲಿಟ್ಟಿರಬಹು ದೆಂಬ ಶಂಕೆಗೆ ಅವಕಾಶವಿದ್ದರೂ, ಅವನಿಗೆ ಶ್ರೇಯಸ್ಸಾಗುವಂತೆ ಅನುಗ್ರಹಿಸಬೇಕಾಗಿ ವಿಜ್ಞಾಪಿಸಿಕೊಳ್ಳುತ್ತೇನೆ.” ಭಾಸ್ಕರಾ-ತಲೆದೂಗಿ, ಶಿಷ್ಯ ಮಂಡಲಿಯ ಕಡೆಗೆ ತಿರುಗಿ- ಮಕ್ಕಳೇ ! ನಿಮಗೆ ಇನ್ನೂ ಎಷ್ಟೋ ವಿಚಾರಗಳನ್ನು ಹೇಳಬೇಕೆಂದಿದ್ದೆನು, ܩܢ
ಪುಟ:ಪೂರ್ಣಕಲಾ.djvu/೧೬೮
ಗೋಚರ