ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಸಂ|| ಮಾರ್ಗಶಿರ) ಪೂರ್ಣ ಕಲಾ ೧೫G

  • * --

ನ ತನ್ನ ಪಾಂಡಿತ್ಯ-ಅನುಭವ-ವಿಚಾರಗಳಿಂದ ತನ್ನ ಶಿಷ್ಯವರ್ಗ ವನ್ನು -ಅನುಚರರನ್ನು ಆರ್ಯಸಮಾಜದಲ್ಲಿ ಸುಶಿಕ್ಷಿತ ಸಭ್ಯರ ನ್ನಾಗಿ ಮಾಡಬೇಕೆಂಬ ಉದ್ದೇಶದಿಂದಲೇ ಈ ಶಾಂತಿನಿಕೇತನಕ್ಕೆ ಬಂದು ಸೇರಿದರು. ರೋಹಿಣಿ-ಬಂದು ಸೇರಿದುದಕ್ಕೂ ಆ ಉದ್ದೇಶಕ್ಕೂ ಆದ ಸನ್ಮಾನ ವಿದೇ ಅಲ್ಲವೆ? ಕು, ಮಿ-ಮತ್ತೆ ಮತ್ತೆ ಆಕ್ಷೇಪಿಸಬಾರದು-ಅಮ್ಮ! ನಮ್ಮ ಅಭ್ಯುದ ಯಕ್ಕೆಂದೇ ಅವರು ಹಾಗೆ ಹೇಳಿದರಲ್ಲದೆ ನಮ್ಮನ್ನು ತಿರಸ್ಕರಿಸಿ ಕಳುಹಲು ಹೇಳಿದುದಲ್ಲ. ರೋಹಿಣಿ - ಅಷ್ಟು ದೂರದ ತರ್ಕವು ನಮಗೆ ಬೇಕಾಗಿಲ್ಲ. ಮುಖ್ಯ ವಾಗಿ-ನಾವು ಅವರಂತೆ ಗೊಡ್ಡು ವೈದಿಕಯುಗಕ್ಕೆ ಸೇರಿದವರಾ ಗಿಲ್ಲ. ನಮ್ಮ ವೇಷ-ಭಾಷೆ-ಕ್ರಿಯಾ- ಕಲಾಪಗಳೂ- ಅವರಂತೆ ಅಸಂಸ್ಕೃತವಾಗಿಲ್ಲ. ಸುಧಾರಿಸಿದ ಸಮಾಜಕ್ಕೆ ಸೇರಿ-ನಾವು ನಮ್ಮ ಹುಡುಗಿಯನ್ನು ಸ್ವತಂತ್ರವಾಗಿ ಬೆಳೆಯಗೊಟ್ಟಿರುವು ದಕ್ಕೂ, ಇನ್ನೂ ನಮ್ಮ ಸ್ವಾಭಿಮಾನಕ್ಕೂ ಅವರು ಅಸೂಯಾ ದೃಷ್ಟಿಯುಳ್ಳವರಾಗಿದ್ದಾರೆ-ಹೆಚ್ಚು ಮಾತೇಕೆ ?” ( ಗಂಡನನ್ನು ನೋಡಿ ) 'ಹೀಗೆಯೇ ಕುಳಿತಿದ್ದರೆ ಹೊತ್ತು ಮೀರುವುದಿಲ್ಲವೇನು? ಪ್ರಯಾಣಕ್ಕೆ ಸನ್ನಾ ಹಮಾಡುವದಿನ್ನಾವಾಗ? ಇದಕ್ಕೂ ಹೆ ಬೈದ ಅಪಮಾನವುಂಟೇ? ಈಗಲೇ ಹೊರಡಿರಿ-ಮತ್ತೆ ಗಾದರೂ ಹೊರಡುವ” ಎಂದು ಹೇಳಿ ಎದ್ದು ಬಿಟ್ಟಳು.ಕುವುದ ಮಿತ್ರನು ಚಿಂತಖತಿಗಳಿಂದ ಮರುಮಾತಿಲ್ಲದೆ ಎದ್ದು ಹೊರಟು ಹೋದನು. ಕುಮುದೆಯು ಎದ್ದು ಕಂಬನಿದುಂಬಿ- ' ಅಪ್ಪ! ಹೊರಡುವುದಕ್ಕೆ ಮೊದಲು ಒಂದುಬಾರಿಯಾದರೂ ಪೂರ್ಣ