ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6) ಸತೀಹಿತೈಷಿಣಿ (ತ್ರೈಮಾಸಿಕ ಬೇಕೆಂದು ನಮ್ಮ ನಿಶಾಕಾಂತನಾದ ಚಂದ್ರನು, ಪೂರ್ಣಕಲೆಯೊಡನೆ ತಲೆದೋರಿ, ಸಂಭ್ರಮವನ್ನು ಹೆಚ್ಚಿಸುತ್ತಿರುವನು. ಇಂದಿನ ಸಂಭ್ರಮ ಕೈ ಮಧುಮಿತ್ರನೇ ಪ್ರಧಾನಪಾತ್ರನು. ಮಧುಮಿತ್ರನ ಸಹಚರರೇ ಉಪಪಾತ್ರಗಳು ಅಧವಾ ಪಾನಸಂಭ್ರಮದಲ್ಲಿ ಪ್ರೋತ್ಸಾಹಕರು. ಮಧುಮಿತ್ರನು ಮಿತ್ರರೊಡಗೂಡಿ ಉದ್ಯಾನದ ಮಲ್ಲಿಗೆಯ ಮಂ ಟಪದಲ್ಲಿ ಕುಳಿತು, ಸಂಭ್ರಮಕಾರಕ್ಕೆ ಅಭಿಮುಖನಾಗಿದ್ದನು. ವೇಳೆ ಯು ಅಷ್ಟೇನೂ ಹೆಚ್ಚಾಗಿಲ್ಲ; ರಾತ್ರಿ ಹತ್ತು ಗಂಟೆಯಷ್ಟೆ ! ಪೂರ್ಣಚಂ ದ್ರೋದಯ ; ಅದರಲ್ಲಿಯೂ ಶರತ್ಕಾಲವುಬೇರೆ. ಕೇಳಬೇಕೇ-ಇಂದಿನ ಈ ಸಂಭ್ರಮವೆಷ್ಟೆಂಬುದನ್ನು ! ಅದೇನುಹೇಳುವಿರಿ-ಬಾಂಧವರೇ ? ಏನಿದು ! ಸರಿರಾತ್ರಿಯಲ್ಲಿ ಇಲ್ಲಿ ಹೀಗೆ ಕುಳಿತು ಮಾ ಡುತ್ತಿರುವದೇನು ? ಇವರಾರು ? ..ಂತಹ ನಿಶಾಚರರು ? 1) ಅದೇಕಿಷ್ಟು ಆಗ್ರಹಿಸುವಿರಿ-ಬಾಂಧವರೇ ! ಇವರೇ ನಮ್ಮ ಇಂದಿನ ಕಥಾನಕದಲ್ಲಿ ಹೆಸಗೊ೯೦ಡ ತರುಣ ವಿದ್ಯಾರ್ಥಿಗಳು !! ಇವ ಲಲ್ಲಿ ಮಾಡುವದೆಂದರೆ, ಸಾಕ್ಷಾತ್-ವಾರುಣೀ ಪೂಜಾ ಮಹೋತ್ಸವ ವನ್ನು ನೆರವೇರಿಸುವುದು. ( ಇದೆಂತಹ ವಿನೋದವು ? ವಿದ್ಯಾರ್ಥಿ ಗಳು ! ವಾರುಣೀಪೂಜಾ . . .....!! ” ಅಸಂಬದ್ಧ ಪ್ರಲಾಪವೇಕೆ ? ”

  • ಹೋ ! ತಾಳಿರಿ ? ಬಾಂಧವರೇ ! ಸ್ವಲ್ಪ ನಿಧಾನಿಸಿರಿ ! ನಾವೇ ನೂ ಅಸಂಬದ್ಧ ಪ್ರಲಾಪಿಗಳಾಗಿಲ್ಲ. ಈ ಕಾದ, ಈನಾಗರಿಕ (?) ಯ ಗದ, ಸಭ್ಯಸಮಾಜ (?) ದಲ್ಲಿ ನಡೆದ ವಿಚಾರಗಳಲ್ಲಿ ಒಂದೆರಡರಂತೆ ತೆಗೆ ದೆತ್ತಿಡುವದುಮಾತ್ರ ನಮ್ಮ ಗುರಿ ! ಇಲ್ಲದ ಸಲ್ಲದ ಹೊಲೆಹವನ್ನು ಸಲ್ಲಿಸಬೇಕೆಂಬುದು ನಮ್ಮ ಮತವಲ್ಲ, ಅದೇನುಮತ್ತೆ ? " ಇದಾವ ಭಾಷಣದತಿ ? ತುದಿಮೊದಲಿಲ್ಲದ ಸಂತೆಯ ಸುದ್ದಿಯಂತೆ, ಅದೆಲ್ಲಿಯ