ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೬ • • • • • • • • • • • • • • • ` ! " ನಾನು ದುರ್ಬಲನು ; ಅದರಮೇಲೆ ನಿಮ್ಮ ವಿಯೋಗ-ಶ್ಚಿಷರ ಮನೋವ್ಯಾಕುಲಗಳ ತಾಪವೂ ಮನಸ್ಸಿಗೆ ಹತ್ತಿದರೆ ನಾನು ಈ ಆಯುವ ಬಗೆ ಹೇಗೆ ? ಯೋಚಿಸಿರಿ ! ವೃದ್ದನಮಾತಿನಲ್ಲಿ ಸ್ವಲ್ಪ ವಾದರೂ ವಿಶ್ವಾಸಪಡಿರಿ. ಆಕ್ರೋಶವನ್ನು ಹೆಚ್ಚಿಸಿಕೊಳ್ಳ ಬೇಡಿರಿ, ತಾರಾ ಸ್ವಾಮಿ! ಮನಸ್ಸಿನ ಮಿತಿಯನ್ನು ಹೋಗಲಾಡಿಸಲು ನಾನು ಅಶಕ್ತನಾಗಿದ್ದೇನೆ. ಈಗ ನನಗೆ ಕರ್ತವ್ಯಾಂಶವೇ ಗೊತ್ತಾ ಗುವಂತಿಲ್ಲ. ಮುಖ್ಯವಾಗಿ ತಮ್ಮ ನಿನ್ನೆಯ ಉಪದೇಶವಾಕ್ಯ ವೊಂದೇ ಮನಸ್ಸಿಗೆ ಹೊಳೆದು, ನನ್ನನ್ನು ದೇಶತ್ಯಾಗಮಾಡು ವಂತೆ ಮಾಡಿರುತ್ತದೆ. ಇಷ್ಟಲ್ಲದೆ ಗೀತಾ-ತಾರಾ ಕಾಂತಬಾಬು ! ಅಭಿವಾನವಂತರಿಗೆ ಜನರಮಾತು ಸಹನೆಯಾಗುವದಿಲ್ಲವೆಂಬುದು ಸಹಜ ; ಅಭಿಮಾನಶಾಲಿಗಳು ಅಮರಾದೆಯ ಮಾತುಗಳನ್ನೆಂದಿಗೂ ಕೇಳಲಾರರೆಂಬುದೂ ನಮಗೆ ಗೊತ್ತಿದೆ. ಆದರೂ ಸ್ವಲ್ಪ ವಿಚಾರಮಾಡಿನೋಡಿರಿ! ನಿನ್ನೆ ಅಧ್ಯಕ್ಷರಾಡಿದ ಮಾತುಗಳಲ್ಲಿ ಒಂದೆರಡು ಮಯ್ಯಾದೆಯನ್ನು ಮೂಾರಿರಬಹುದಾದರೂ ಅದು, ತಮ್ಮ ಪ್ರತಿಷ್ಟಾಭಂಗಕ್ಕೆ ದಲ್ಲ. ನಮ್ಮ-ನಿಮ್ಮ ಮತ್ತು ಶಿಷ್ಯ ವರ್ಗದವರ ಶ್ರೇಯಸ್ಸಾ ಧನೆಗಾಗಿಯೂ, ನಾ ಶಾಂತಿನಿಕೇತನದ ಉದ್ದೇಶಸಾರ್ಥಿ ಕ್ಯತೆಗಾಗಿಯೂ ಹೇಳಿದುದು ಮಾತ್ರ ; ಅದನ್ನು ನೀವು ವಿರೋ ಧ ಭಾವನೆಯಿಂದ ನೋಡುವುದು ಕೂಡದು. ಏಕೆಂದರೆ, ಕೇ ಆರಿ-ಬಾಬುಗಳೇ ! ಅಧ್ಯಕ್ಷರು-ನಿಮ್ಮನ್ನು ಬೇರೆ, ಶಿಷ್ಯರನ್ನು ಬೇರೆಯೆಂದು ತಿಳಿದಿಲ್ಲ. ಎಲ್ಲರನ್ನೂ ತಮ್ಮ ಪರಿವಾರಕ್ಕೆ ಸೇರಿದ 22