ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲನಂ| ಮಾರ್ಗಶಿರ) ಪೂರ್ಣಕಲಾ ೧೭೫ W/ \r\/ \ Anhhh Wh `ANA / \ ೧ ೧/ ೧NAh /hhhh A hA/\/\M ಗೀತಾ-ಅವಳಾರೇ ಆಗಿರಲಿ-ತಾರಾ ಕಾಂತಬಾಬು ! ಮಧುಮಿತ್ರನು ಅಲ್ಲಿಗೇಕೆ ಹೋಗಬೇಕು ? ಹುತ್ತಕ್ಕೆ ಕೈಯಿಟ್ಟರೆ ಹಾವು ಕಡಿ ಯದೆ ಬಿಡುವುದೇ ? ಮೂರ್ಖನಿವನೇಕೆ ಹೀಗೆ ಮಾಡಿದನೋತಾರಾ ಇವನಲ್ಲಿಗೆ ಹೋದರೂ ಅವಳು ಇವನಲ್ಲಿ ಹೀಗೆ ನಡೆದುದೂ ಎರಡೂ ನಮ್ಮ ಸಮಾಜಕ್ಕೆ ಎಷ್ಟು ಭಾಸ್ಕರಾ ತಾರಾಕಾಂತಬಾಬು ! ಅದಕ್ಕೆಂದಲ್ಲವೇ ನಾವಿಲ್ಲಿ ನಮ್ಮ ಶಿಷ್ಯವರ್ಗಕ್ಕೆ ಇಷ್ಟು ನಿಯಮಗಳನ್ನಿರಿಸಿರುವುದು ? ಶಿಷ್ಯರು ಈ ಗುರುಕುಲವಾಸದಲ್ಲಿ ಬ್ರಹ್ಮಚಯ್ಯವ್ರತನಿಷ್ಠೆಯಿಂದ ತಮ್ಮ ಇಂದ್ರಿಯಗಳನ್ನು ಕಾಪಾಡಿಕೊಂಡು, ಮುಂದಿನ ಆಶ್ರಮಧರ್ಮ ಪರಿಪಾಲನೆಗೆ ಸಮರ್ಥರಾಗಬೇಕೆಂದಲ್ಲವೇ ಅವರನ್ನು ಸಾ ಕಾಹಾರ, ಸಾತ್ವಿಕ ವಿಚಾರಗಳಲ್ಲಿಯೇ ನಿಲ್ಲಿಸಿ, ನಾವು ಜಾಗ ರೂಕರಾಗಿರಬೇಕೆಂದಿರುವುದು ? ಹೀಗಾ ಗಬಹುದೆಂಬ ಭೀತಿ, ನನಗೆ ಹಿಂದಿನಿಂಲ ಇದ್ದೇ ಇದ್ದಿತು, ಅದಿಂದು ನಿಜವಾಯಿತು. ಬಾಬು ! ಕೋಪಿಸಬೇಡಿರಿ ! ಈಗ ಮುಕ್ತಕಂಠದಿಂದ ಹೇಳು ವೆನು. ನಮ್ಮ ಮಕ್ಕಳನ್ನು ನಾವು ತಕ್ಕ ಮಟ್ಟಿಗೂ ಹದ್ದಿ ನಲ್ಲಿಟ್ಟು, ಕಾಲಕ್ಕೆ ತಕ್ಕಂತೆ ಲಾಲನೆ ಪಾಲನದಲ್ಲಿ ಗಮನವನ್ನು ತೆಗೆದುಕೊಳ್ಳದೆ ಅವರನ್ನು ಲೀಲೆಯಿಂದ ಬೆಳೆಯಿಸಿದರೆ, ಅಥವಾ ಅವರಿಗೆ ವಿದೇಶೀಯರ ಆಚರಣದ ಅನುಕರಣದ ಹುಚ್ಚನ್ನು ತಲೆ ಗೇರಿಸಿ ಕುಣಿಸಿದರೆ ಅದರ ಪರಿಣಾಮವು ಹೀಗೆಯೇ ವಿಪರೀತ ದಲ್ಲಿ ತಿರುಗುವುದು. ಮಧುಮಿತ್ರನ ತಾಯಿಯು ತಕ್ಕಮ ಟ್ಟಿಗೆ ಮಗನಿಗೆ ಶಿಕ್ಷಣವನ್ನು ಕೊಡುತ್ತಿದ್ದರೂ ಅದರಲ್ಲಿ ಲಾಲ ನೆಯು ಹೆಚ್ಚಾಗಿದ್ದು ದಕ್ಷತೆಯು ಕಡಮೆಯಾದುದರಿಂದ ಇಷ್ಟ ಕ್ಕೆ ಅವಕಾಶವುಂಟಾಯಿತು. ಬಾಬು.