ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

h೪ ಸತೀಹಿತೈಷಿಣಿ (ಿ ಮಾಸಿಕ

  • * * * * * *

ಅಸಾಧ್ಯವಾದ ಯಾತನೆಗಳಿಗಾಗಿ ಅಳುಕ್ಷಣವೂ ಸುಮ್ಮನಿರದೆ ಒದರುತ್ತಿದ್ದನು. ೧೨ ಘಂಟೆಯಿಂದೀಚೆಗೆ ಎಂದರೆ ಒಂದೆರಡು ಬಾರಿ ಔಷಧವನ್ನು ಕುಡಿಸಿದಮೇಲೆ-ಕೈಕಾಲು ಸೋತಂತಿದೆ. ಕಣ್ಣು ಎಳೆಯುತ್ತಿದೆ ಎಂದು ಹೇಳಿ ಮಲಗಿದವನು ಇನ್ನೂ ಏಳಲಿಲ್ಲ, ಆಹಾರವೆಂದಮಾತ್ರಕ್ಕೆ ವಾಂತಿಮಾಡುತ್ತಿರುವನು ಹೊಟ್ಟೆಯುಬ್ಬರವೆಂದು ಬೇರೆ ಯಾತನೆಪಡುತ್ತಿದ್ದನು. ಉಸಿರು ಕೂಡ ಸ್ವಾಭಾವಿಕವಾಗಿಲ್ಲವೆಂದು ಕಾಣುತ್ತಿದೆ. (ಕಂಬನಿ ದುಂಬಿ-ತೊದಲು ನಾಲಿಗೆಯಿಂದ) ಇನ್ನೇನಾಗಬೇಕು ? ಸ್ವಾಮಿ ಜೀ ! ಆಶೆಯೇನಾದರೂ ಉಂಟೇ ? ಭಾಸ್ಕರಾ ತಾಯಿ ! ಭಯಪಡಬೇಡ;-ಭಗವತ್ ಸೆಯು ನಿನ್ನ ಮೇಲೆ ಪೂರ್ಣವಾಗಿರುವುದು, ಧೈರ್ಯದಿಂದಿರು, ಸಾನ್ನಿಯರ ಸಂ ಕಲ್ಪವು ನಿಷ್ಪಲವಾಗುವದಿಲ್ಲ. ನಿನ್ನ ಮಗನಿಗೆ ಜೀವಭಯವೇ ನೂ ಇಲ್ಲವೆಂದು ನಂಬು ! ಮನಸ್ಸರ್ಯದಿಂದ ಅವನ ಔಷ ಧೋಪಚಾರದಲ್ಲಿ ನಿರತಳಾಗಿದ್ದು, ಅವನನ್ನು ಅಡಿಗಡಿಗೆ ಇ ತರ ವಿಷಯಗಳ ಕಡೆಗೆ ತಿರುಗಿಸಿ, ಉತ್ಸಾಹಶಕ್ತಿಯುಂಟಾಗು ವಂತಹ ಪ್ರೋತ್ಸಾಹವಾಕ್ಯಗಳನ್ನೂ ಹೇಳುತ್ತ ಬರಬೇಕಲ್ಲದೆ, ಅವನ ಮುಂದೆ ಕುಳಿತು ನೀನೂ ಕಣ್ಣೀರು ಬಿಡುವು ಸರಿಯಲ್ಲ. ಅದರಿಂದ ಅನರ್ಥವು ತಪ್ಪುವಂತಿಲ್ಲ, ಪೂಣ೯ನಾನೂ ಹಾಗೆ ಹೇಳಿದನು. ಆದರೂ ಇವರು ಅಳುತ್ತಲೇ ಇರುತ್ತಾರೆ. ಭಾಸ್ಕರಾ-ತಾಯಿಾ ! ರೋಗಿಗಳನ್ನು ಉಪಚರಿಸುವದು ಸುಲಭವಾದ ಕೆಲಸವಲ್ಲ. ಅದಕ್ಕೆ ಅತ್ಯಂತ ಪಾಂಡಿತ್ಯವಿರಬೇಕು. ಸ್ತ್ರೀ ಯರು ನಿಸರ್ಗಪಂಡಿತೆಯರೆಂದು ನೀತಿಯು ಹೇಳುತ್ತದೆಯಾದು