ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸಂ|| ಮಾರ್ಗಶಿರ) ಪೂರ್ಣಕಲಾ ೧೯೫ •••• ದರಿಂದಲೇ ರೋಗಿಗಳ ಆರೈಕೆಗೆ ಸ್ತ್ರೀಯರೇ ಅರ್ಹರೆಂದು ಎಲ್ಲ ರೂ ಹೇಳುತ್ತಾರೆ. ಅವರು ತಮ್ಮನ್ನು ಹೊಂದಿರುವ ಗೌರ ವವನ್ನು ಉಳಿಸಿಕೊಳ್ಳಬೇಕೆಂದರೆ, ಮೊದಲು ಮನಸ್ಸರ್ಯಸಹನಶೀಲತೆ-ದಯಾಪರತೆ, ಪರಾಭಿಪ್ರಾಯತತ್ವಜ್ಞತೆಗಳೆಂಬ ಮ ಹಾಗುಣಗಳನ್ನು ಅವಶ್ಯವಾಗಿ ಅಭ್ಯಸಿಸಲೇಬೇಕು. ಈ ಗುಣ ಗಳು ಪುರುಷವರ್ಗಕ್ಕೆ ಷಡ್ಡು ಣಾಧಿಕವಾಗಿ ಸ್ತ್ರೀಯರಲ್ಲಿ ಅವರ ಜನ್ಮ ಸಹಜಗುಣಗಳೆಂಬಂತೆ ಅವರನ್ನು ಅನುಸರಿಸಿ ಬಂದಿರಬೇ ಕೆಂದು ಹೇಳಬಹುದು. ಹಾಗೆ ಅವರಲ್ಲಿ ಮೇಲೆ ಹೇಳಿದ ಗುಣ ಗಳು ಸಹಜವಾಗಿಲ್ಲದಪಕ್ಷದಲ್ಲಿ-ಅಬಲಾ ಶಬ್ದ ಧಾರಣದಿಂದ ಅತ್ಯಂತ ಕೋಮಲಾಂಗಿಯರಾದ ಆ ಸ್ತ್ರೀಯರು, ಪುರುಷವರ್ಗ ದವರಿಂದ ನಿರ್ವಹಿಸಲಶಕ್ಯವಾದ ಗೃಹಕಾರಭಾಗದ ಕಷ್ಟ ಕೆಲ ಸಗಳನ್ನು ಮಾಡುವದಕ್ಕೂ ಗೃಹಸಂಬಂಧವಾದ ಹಲವು ತಾಪ ಗಳೊದಗಿದರೂ-ಅವೆಲ್ಲವನ್ನೂ ನುಂಗಿ-ಸಮಾಧಾನಚಿತ್ತರಾಗಿ ಸ್ವ ಕರ್ತವ್ಯವನ್ನು ಪರಿಪಾಲಿಸುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ, ಅಲ್ಲದೆ, ಅವರ ಹೃದಯವು ದಯೆಗೆ ಜನ್ಮ ಸ್ಥಾನವೇ ಆಗಿರುವದ ರಿಂದ ಆ ತಾಯಿಯರು ತಮ್ಮ ಮಕ್ಕಳು ಪರಿವಾರಮಾತ್ರವಲ್ಲದೆ ಇತದ ನೆರೆಹೊರೆಯವರಲ್ಲಿ ಯಾರಾದರೂ-ಆಪತ್ತಿಗೆಗುರಿಯಾದ ರೆಂದರೆ ಅಲ್ಲೇ ಕರಗಿ ಹೋದಂತಾಗಿ ಅವರ ಕ್ಷೇಮಚಿಂತನೆಯಲ್ಲಿ ತೊಡಗುವರು. ಮತ್ತು ಪರಾಭಿಪ್ರಾಯ ತತ್ವಜ್ಞತೆಯು ಅವ ರಲ್ಲಿರುವದೆಂಬುದಕ್ಕೆ ಅವರು ತಮ್ಮ ಪತಿರಾಜರ, ಗುರುಜನರ, ಮತ್ತು ಹಿತಚಿಂತಕರ ಮನಸ್ಸಿಗೆ ಅಹಿತವಾಗುವ ಕಾರಗಳ ಗೊ ಡವೆಗೂ ಹೋಗದೆ, ಅವರಿಗೆ ಹಿತವೂ, ತಮಗೆ ವಿಹಿತವೂ, ಇತರ