ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ଠe & ಸತೀಹಿತೈಷಿಣಿ (ತ್ರೈಮಾಸಿಕ ರಿಗೆ ಸಂತೋಷಪ್ರದವೂ ಆದ ಕಾಠ್ಯಗಳನ್ನೇ ಮಾಡುತ್ತಿರುವದು ಸಾಕಾದ ನಿದರ್ಶನವಾಗಿವೆ. ತಾಯಿ!ರೋಗಿಗಳನ್ನು ಆದರಿಸುವದಕ್ಕೆ ಮೇಲೆ ಹೇಳಿದಷ್ಟು ಗು ಣಗಳು ಅವಶ್ಯವಾಗಿರಲೇ ಬೇಕು ! ಕಾಲಕ್ಕೆ ಸರಿಯಾಗಿ ಅವರಿಗೆ ಮಾಡ ಬೇಕಾದ ಔಷಧ-ಆಹಾರ-ಉಡುಪು-ಹಾಸಿಗೆ-ಹೊದಿಕೆಗಳೇ ಮೊದಲಾದ ಉಪಚಾರಗಳಲ್ಲಿ ಬೇಸರವೂ ಕೂಡದು, ಅಥವಾ ರೋಗಿಗಳನ್ನು ಸುಮ್ಮನೆ ತೊಂದರೆ ಪಡಿಸುವೆವೆಂದು ಭ್ರಮೆಗೊಂಡು ಅನರ್ಥವಾದ ಮರುಕದಿಂದ ಅವರ ಉಪಚಾರವನ್ನು ಕಡಮೆಮಾಡುವದೂ ಕೂಡದು. ಮತ್ತು ರೋಗಿ ಗಳು ತಮ್ಮ ಯಾತನೆಯನ್ನು ತಡೆಯಲಾರದೆ ಅಳುವಲ್ಲಿ ಅವರನ್ನು ಸಮ ಯೋಚಿತವಾದ ಸವಿನುಡಿಗಳಿಂದಲೇ ಸಮಾಧಾನ ಪಡಿಸಬೇಕಲ್ಲದೆ, ಕಾಠಿ ಣ್ಯವನ್ನು ವಹಿಸಿ ಅವರನ್ನು ಬೆದರಿಸುವುದು, ಕರ್ಣಕಠೋರವಾದ ಕೂರ ವಾಕ್ಯಗಳಿಂದ ಅವರ ಮನಸ್ಸನ್ನು ನೋಯಿಸುವುದು, ಮತ್ತೂ ಮುಂದೆ ಬಂದರೆ-ಅವರನ್ನು ನಿರ್ದಯೆಯಿಂದ ಪ್ರಹರಿಸುವದು-ಇವೆಲ್ಲ ರೋಗೋಪ ಶಮನಕಾರಗಳಾಗದೆ ರೋಗವನ್ನು ಹೆಚ್ಚಿಸತಕ್ಕುವಾಗಿವೆ. ಹಾಗೆಯೇ ರೋಗಿಗಳ ಮುಂದೆ ಕುಳಿತು ಅಧೈರ್ಯದಿಂದ ಅಳುವುದು, ನಿರಾಶೆಯ ನ್ನುಂಟುಮಾಡುವ ಮಾತುಗಳನ್ನು ರೋಗಿಗಳ ಮುಂದೆ ಹೇಳುವದುಇವು ಕೂಡ ರೋಗವನ್ನು ಹೆಚ್ಚಿಸುವಂಥವುಗಳೇ ಸರಿ !ಚನ್ನಾಗಿ ಕೇಳು, ಸಾಧ್ವಮಣಿ ! ನೀನೇನೂ ತಿಳಿಯದವಳಲ್ಲ, ತಕ್ಕಷ್ಟೂ ವಿದ್ಯಾಧನ ವನ್ನು ಸಂಪಾದಿಸಿ, ಪ್ರಜ್ಞಾಬಲವನ್ನೂ ಹೊಂದಿ, ಲೋಕಾನುಭವವನ್ನು ತಿಳಿದವಳಾಗಿರುತ್ತೀಯೆ ; ಹೀಗಿರುವ ನಿನ್ನಲ್ಲಿ ಪರಾಭಿಪ್ರಾಯತತ್ವಜ್ಞತೆ ಯು ಚನ್ನಾಗಿದೆಯೆಂದು ಬೇರೆ ಹೇಳಬೇಕಾಗಿಲ್ಲ, ಆದರೂ ನೀನು ಸಾ ಮಾನ್ಯಗ್ರಾಮ್ಯಸ್ತ್ರೀಯರಂತೆ ಹೀಗೆ ಅಥೈರ್ಯಪಟ್ಟು ಕರ್ತವ್ಯವನ್ನು ಬಿ ಟ್ಟು ಕುಳಿತರೆ ನಾನೇನು ಹೇಳಲಿ ? ತಾಯಿ ! ಎಚ್ಚರಿಕೆ ಹೊಂದು, ನಿನ