೧೨ ಸತೀಹಿತೈಷಿಣಿ (ತ್ರೈಮಾಸಿಕ tv • • • • • • • •/ \ /\/\rvw \/\\/\ /\/\/\ \\/ \N\/ vvvvvvvv v / FMV\/\\r ರಾಗಾ (ಎಂದಿಗಾಹುದೊತಂದೆ) ರಸಿಕಜನಾ ನಂದದಾಯಿನಿ ಮನ್ನ ನೋಮೋಹಿನಿ ||ಪ|| ಪುಸಿಯ ನಾಡೆನನ್ನ ಮಾತೆ ನೀನೇವಾರುಣೀ ||೨|| ವರದೆಯೆನ್ನ ಶಿರದಮೇಲೆ ವರದ ಹಸ್ತವಂ । ಇರಿಸಿ, ವರವ-ಕರುಣಿಸೆನ್ನು ವೆ-ಮರೆಯದೀಕ್ಷಣಂ ||೨|| ಶಕ್ತಿದಾತೆ ಭಕ್ತಗೊಲಿದು ರಕ್ತಾಕ್ಷಿಸಂಗದೋಳ್ | ರಕ್ತ ಹೃದಯಕರ್ಥಸಿ ದ್ವಿಯನಿತ್ತು ಮುದದೊಳು ||೩|| ಕಾಮನಿಲಯೆ ಪ್ರೇಮನಿಧಿಯ ಕಾಯೆ ಎನ್ನ ತಾಯೆ || ಕಾಮಿನಿಯಕರೆದುತಾರೆ (ನಾಂ) ತಡೆಯಲಾರೆ ||೪|| ಹೇಳುತ್ತ ಹೇಳುತ್ತ ವಧುಮಿತ್ರನು ಉನ್ಮತ್ತನಂತಾಗಿ, ನಳನೀ ಕಾಂತನನ್ನು ಬಿಗಿದು ವಿಕಾರಸ್ವರದಿಂದ « ಪ್ರಿಯೆ! ಪ್ರಿಯತಮೆ ! ರಕ್ತಾ ಕ್ಷಿ! ಬಂದೆಯೆ ! ಭಲೆ ! ಸಮಯಕ್ಕೆ ಸರಿಯಾಗಿ ಬಂದೆ ! ಆ-ಆ-ಆ- ಭಲೆ ! ಅನಂದ !....... ನಳನೀ-ಬಿಡಿಸಿಕೊಳ್ಳುತ್ತ 'ಮಿತ್ರಾ ! ನಾನು ನಾನು--ನಳನೀ ಕಾಂತ; ರಕ್ತಾಕ್ಷಿಯಲ್ಲಿ ! ನಾನು ಬೀಳುತ್ತೇನೆ, ಹಾ! ಬಿಟ್ಟು ಬಿಡು-ಅಯ್ಯೋ ಬಿಗಿಯಬೇಡ. ಮಧುಮಿತ್ರ.-ಕಣ್ಣೆರದು ನೋಡಿ ಕೈಬಿಟ್ಟು, " ಹೋಗು ನೀನಲ್ಲ..ಹೋಗು ಎಂದು ಹೇಳಿ ತತ್ತರಿಸುತ್ತ ಮುಂದಕ್ಕಡಿಯಿಟ್ಟು ತೊದಲು ನಾಲಿಗೆಯಿಂದ * ಮನೋಹರೆ ! ಮನೋಹರೆ!! ಕೈಹಿಡಿ ! ಕಾಪಾಡು! ಮಧುಮಿತ್ರನು ಈ ಯವಸ್ಥೆಯಲ್ಲಿ ಒದ್ದಾಡುತ್ತಿದ್ದಾಗಲೇ ಈ ದ್ಯಾನದ ಉತ್ತರಪಾರ್ಶ್ವದಿಂದ-ಕಿನ್ನರಸ್ವರದಿಂದ-ಗಾನವು ಕೇಳಬಂದು ನಳಿನೀಕಾಂತ ಮಧುಮಿತ್ರರ ಕಿವಿಯನ್ನು ಕೊರೆದುಕೊಂಡು ಹೋಯಿತು.
ಪುಟ:ಪೂರ್ಣಕಲಾ.djvu/೨೮
ಗೋಚರ