ನಲಸಂ || ಮಾರ್ಗಶಿರ) ಪೂರ್ಣಕಲಾ ೧೩ 4 \/\/ V V J\/ \ /\\/\, \/ \ /\/VV \/ + V V W *
- * \/ VV
ಇಬ್ಬರೂ ಆಲಿಸಿದರು. ಗಾನವು ಸ್ಪಷ್ಟವಾಗಿ ಕೇಳಿಸದಿದ್ದರೂ ಅದರ ಪಲ್ಲವವು ಹೀಗೆಂದು ತಿಳಿದಿತು. * ಜಯಜಯ ಜನನೀ ಜಗದುಜೀವಿನಿ-ಜಯಜಯ ಗೀರ್ವಾಣೀ!! ” ಮಧು-ಕೌತುಕದಿಂದ ಕೇಳಿದನು. “ ಪ್ರಿಯಮಿತ್ರ! ಇದಾರ ಕಮನೀಯಕಂಠವು ??? ನಳಿನೀಮಿತಾ ! ಇದೇ, ನಮ್ಮ ಗುರುಪುತ್ರಿಯಾದ ಪೂರ್ಣ ಕಲೆಯ ಕಮನೀಯಕಂಠ !!! ” ಮಧು_' ಏನು ಏನು ! ಗುರುವಿಗೆ ಮಕ್ಕಳು ಇರುವರೆ ? ನಳಿನೀಕಾಂತ-ಅಭಿನವಶಾರದೆಯಾದ ಸುಕುಮಾರಿಯೊಬ್ಬಳು ಮಾತ್ರವೇ ! ಮಧು. ಹಾಗಾದರೆ ಅವಳ ವಯಸ್ಸು ? ನಳಿನೀ-ಸುಮಾರು ಹದಿನಾಲ್ಕು, ಮಧು--ಅವಳ ಕೈ ಹಿಡಿದಿರುವ ಧನ್ಯ ಪುರುಷನೊ ? ನಳಿನೀ ಇನ್ನೂ ಅವಳ ಕೈ ಹಿಡಿಯುವ ಧನ್ಯರೇ ಹುಟ್ಟಿರಲಾ ರರು ! : ಮಧು-ಅದೇನೆನ್ನು ವೆ ?-ವಿವರಿಸಬಾರದೆ ? ನಳಿನೀ-ಮಿತ್ರ ! ಅವಳ ಸರವೂ, ನಿಷ್ಕಪಟವೂ, ಪವಿತ್ರ ಪ್ರೇಮಮಯವೂ ಆದ ಅವಲೋಕನವೊಂದೇ ಮಾನವ ಜನ್ಮಧಾರಣೆಗೆ ಸಾರ್ಥಕ್ಯವನ್ನುಂಟುಮಾಡಬಲ್ಲುದು' ಇನ್ನಾ ಕೆಯ ಸಂಸರ್ಗಲಾಭವು........... ಮಧು-ಮಿತ್ರನೇ ! ತಲೆತಿರುಗುತಿದೆ, ಹಿಡಿ, ಹೆಚ್ಚು ಹೇಳ ಬೇಡ, ರಕ್ತಾಕ್ಷಿಯ ಹಂಬಲವು ಸಾಕಾಗಿರಲಿ ! ಮಿ