ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಲಸ ಮಾರ್ಗಶಿರ ಪೂರ್ಣಿಸಲು ೧೯ MMMMMMMMMMMMMMMMMMMMy: MM ಒಂದೆರಡು ಗಳಿಗೆಯೊಳಗಾಗಿ ಇಷ್ಟು ಕಾತರ ಪಡಬೇ ಕಾದುದೇನು ? ?? ಅಕ್ಷಯ:-ಹಾಗಲ್ಲ, ಶಾಂತಿನಾಥ ! ಗುರುದೇವರು ನನಗೆ ಕೇವಲ ಆತ್ಮೀಯ ಬಂಧುವಾಗಿರುವುದು ನಿಜ ;ಆದ ಮಾತ್ರದಿಂದೇನು ? ಸಾಮಾನ್ಯ ಬಂಧುಭಾವನೆಯಲ್ಲಿ ರಲಾದೀತೇ ?ಇಂತಹ ಗುರುದೇವರ ದರ್ಶನವು ಅವಿಚ್ಚಿ ನ್ಯವಾಗಿ ಲಭಿಸುತ್ತಿರಬೇಕೆಂಬ ಕಾಮನೆಯು ಅದಾವ ಸಚ್ಚಿಷ್ಯನಲ್ಲಿಲ್ಲ ? ಇಷ್ಟರಮೇಲೆ, ಗುರುಗಳ ಜ್ಞಾನ ಭಾಂಡಾಗಾರವು ಬಲವಾಗಿದ್ದ ಮಾತ್ರಕ್ಕೆ, ಕೇವಲ ಲೋಕಹಿತ ಕಾವ್ಯದಲ್ಲಿಯೇ ಸಮೆದಿರುವ ಅವರಭೌತಿಕ ದೇಹದ ವಿಚಾರದಲ್ಲಿ ಭಯವಿಲ್ಲವೆಂದೇ ? ಶಾಂತಿ-ತಲೆದೂಗಿ “ ಸಾಧು ! ಸಚ್ಚಿಷ್ಯರತ್ನ ! ಸಾಧು ಸಾಧು !! ) ಅಕ್ಷಯ-ಕೌತುಕದಿಂದ «« ಇದೇಕೆ ಹೀಗೆ ಹೇಳುವೆ ? ಶಾಂತಿ ನಾಥ ! ಇದೇನಿಷ್ಟು ಹೊಗಳಿಕೆ ? ನಾನಾರು?ಎಷ್ಟರ ವನು ? ಯಾವ ಘನಕಾರವನ್ನು ಮಾಡಿದನೆಂದು ಹೊ ಗಳಬೇಕು ? ಶಾಂತಿ-ಕಣ್ಣೀರು ತುಂಬಿ ಗದ್ದ ದಸ್ವರದಿಂದ • ಕುಮಾರ | ನೀನು-ನೀನಾರೆಂದರೆ-ಏನುಹೇಳಲಿ ? ಮಾತಾಪಿತೃವಿಹೀ ನನಾಗಿ ಏಕಮಾತ್ರ ಬಂಧುವಾಗಿದ್ದ ಭಗಿನಿಯನ್ನು ಕಳೆದುಕೊಂಡು, ಭಗಿನಿಯ ಭರ್ತಾರನಲ್ಲಿ ಆಶ್ರಯ ವನ್ನು ಹೊಂದಿ, ಕೇವಲ ಶಿಷ್ಯವೃತ್ತಿಯಲ್ಲಿರುವ ಕುಮಾ