ವಿಷಯಕ್ಕೆ ಹೋಗು

ಪುಟ:ಪೂರ್ಣಕಲಾ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಸು!! ಮಾರ್ಗಶಿರ ಪೂರ್ಣಕಲಾ 51 WMMMMMMMMAAAAANA NAN/\N\/\/\/\/\\/ \r / / hhhhhhh #\ r f * * * * * * \/\r \/ \/ \r\ / \ / V ಅಕ್ಷಯ-ನಾನು ಕೊರಗಲಿಲ್ಲ, ಭಗವಂತನಲ್ಲಿ ಪ್ರಾರ್ಥಿಸುತ್ತಿ ರುವಾಗ ಸ್ವಲ್ಪ ಆವೇಶದಿಂದ ಹಾಗೆ ಹೇಳಿರಬಹುದು, ಶಾಂತಿ ಹಾಗಿದ್ದರೆ ಸಂತೋಷ. ಆ ದುರುಳನು ಈಗಲೇ ದಾರಿಗೆ ಬರುವನೆಂದು ನಂಬಬೇಡ ಇನ್ನೂ ತಲೆತಗಲ ಬೇಕು ; ಆ ಬಳಿಕ ಬುದ್ದಿ ಬರಬೇಕು. ಅಕ್ಷಯ-ತಲೆತಗಲಬೇಕೆಂದು ಸುಮ್ಮನಿರುವದು ಸುತ್ತುಗಳ ಲಕ್ಷಣವಲ್ಲ, ಇರಲಿ ಶಾಂತಿನಾಥ ! ನೀನುಬರುವಾಗ ಕಲಾಧವನೇನು ಮಾಡುತ್ತಿದ್ದನು ನೋಡಿಬಂದೆಯಾ ? ಶಾಂತಿ-ಅವನೊಬ್ಬನೇ ಕುಳಿತು, ಆವುದೋ ವಿಚಾರವಿಮರ್ಶೆ ಯಲ್ಲಿ ತೊಡಕಿದ್ದಂತೆ ತಿಳೆದೆನು. ಅಕ್ಷಯ-ಧಿಗ್ಗನೆದ್ದು ಹಾಗಿದ್ದರೆ ನಾನೀಗಲೇ ಆ ನನ್ನ ದೇ ಶಭಕ್ತಾಗ್ರಣಿಯನ್ನು ನೋಡಿ, ಆ ಬಳಿಕ ಕುಮಾರಿಯ ಬಳಿಗೆ ಬರುವೆನು, ನೀನು ಹೋಗು. ಶಾಂತಿ-ಅದೇಕೆ ? ಹಾಗೆಯೇ ಬಂದರಾಗದೇ ? ಆತನನ್ನು ನೋಡಿಬರಲು ಹೋದರೆ ಬೇಗ ಬರಲಾದೀತೇ ? ಅಕ್ಷಯ-ಬೇಗಬರುತ್ತೇನೆ. ನನಗಾತನನ್ನ ಈಗಲೇ ಕಂಡು ಮಾತನಾಡಬೇಕೆಂಬ ಆತುರವುಂಟಾಗಿದೆ. ಅದನ್ನು ತಡೆ ಗಟ್ಟಲು ನಿನ್ನಿಂದಾಗುವದಿಲ್ಲ. ನೀನುಹೋಗಿ ಸುಕುಮಾ ರಿಗೆ ದಯೆಯಿಟ್ಟು ಅವರೆಗೆ ಕ್ಷಮಿಸಬೇಕೆಂದು ಹೇಳು ಎಂದು ಹೇಳಿ ಹೊರಟುಬಿಟ್ಟನು. ಶಾಂತಿನಾಥನ-ಧನ್ಯ ! ಪುಣ್ಯಪುರುಷ ! ನೀನೇಧನ್ಯ !! ನಿನ್ನ ಮಾನವ ಜನ್ಮಧಾರಣೆಗೆ ಧನ್ಯತೆ ! ಇನ್ನು ಹೋಗಿ ಸುಕುಮಾರಿಯನ್ನು ಕಾಣುವೆನು ಎಂದು ಹೇಳುತ್ತ ಹೊರಟುಹೋದನು.